Homeಅಂಕಣಜನಮನಪ್ರಮುಖ ಸುದ್ದಿಮಹಿಳಾ ವಾಣಿವಿನಯ ವಿಶೇಷ
ಈ ಜಿಲ್ಲಾ ಅಂಗನವಾಡಿ ಕೇಂದ್ರದಲ್ಲಿ ಉದ್ಯೋಗ : ಕಾರ್ಯಕರ್ತೆ, ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ

(ANGANWADI:) ಬೆಳಗಾವಿ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯವಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಇಲಾಖೆಯ ಹೆಸರು:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಹುದ್ದೆಗಳ ವಿವರ:
ಕಾರ್ಯಕರ್ತೆ ಮತ್ತು ಸಹಾಯಕಿ
ವಿದ್ಯಾರ್ಹತೆ
ಕಾರ್ಯಕರ್ತೆ ಹುದ್ದೆಗೆ 12 ನೇ ತರಗತಿ (ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವೀತಿಯ ಭಾಷೆಯಾಗಿ ಓದಿರಬೇಕು) ಹಾಗೂ ಸಹಾಯಕಿ ಹುದ್ದೆಗೆ 10 ನೇ ತರಗತಿ ಓದಿರಬೇಕು
ವಯೋಮಿತಿ:
ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಗರಿಷ್ಠ 35 ವರ್ಷಗಳು
ಅರ್ಜಿ ಶುಲ್ಕ:
ಅಂಗನವಾಡಿ ಅರ್ಜಿ ಶುಲ್ಕಗಳು ಇಲ್ಲ.
ವೇತನ ಶ್ರೇಣಿ:
ಕಾರ್ಯಕರ್ತೆ: 10,000
ಸಹಾಯಕಿ: 5,000
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:
ಜುಲೈ 08, 2024
ಅಧಿಕೃತ ಜಾಲತಾಣ:
https://wcd.nic.in/