ಪ್ರಮುಖ ಸುದ್ದಿ
ಡಿಕೆಶಿಗೆ ಇಂದು ಸಿಗಲಿದೆಯಾ ಬೇಲ್.?
ಬಂಡೆಗೆ ಬೇಲಾ..ಮತ್ತೆ ಜೈಲಾ..
ದೆಹಲಿಃ ಕಳೆದ 28 ದಿನಗಳಿಂದ ಇಲ್ಲಿನ ತಿಹಾರ ಜೈಲಿನಲ್ಲಿ ಕಾಲ ಕಳೆದಿದ್ದ ಡಿ.ಕೆ.ಶಿವಕುಮಾರ ಅವರಿಗೆ ಸಂಬಂಧಿಸಿದ ಅಕ್ರಮ ಆಸ್ತಿ ಪ್ರಕರಣದ ಜಾಮೀನು ಅರ್ಜಿ ಇಂದು ವಿಚಾರಣೆ ನಡೆಯಲಿರುವ ಕಾರಣ ಜಾಮೀನು ದೊರೆಯಬಹುದೇ ಎಂಬ ಆಶಯವನ್ನು ಅವರ ಬೆಂಬಲಿಗರು ವ್ಯಕ್ತಪಡಿಸಿದ್ದಾರೆ.
ಇಡಿ ಕೋರ್ಟ್ ನೀಡಿದ್ದ ಬಂಧನದ ದಿನಗಳು ಇಂದಿಗೆ ಅಂತ್ಯವಾಗಿರುವ ಕಾರಣ, ಮುಂದಿನ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನಲ್ಲಿ ನಡೆಯಲಿದೆ.