ವಿನಯ ವಿಶೇಷ

ಕರ್ಕಾಟಕ ರಾಶಿಗೆ ಅತ್ಯಂತ ಶುಭ ಫಲ ಸಿಂಹ ರಾಶಿಗೆ ಮಾತೇ ಸಂಕಷ್ಟ ತರಲಿದೆ

ಶ್ರೀ ಶಕ್ತಿ ಗಣಪತಿಯ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಶ್ರಾವಣ ಮಾಸ
ನಕ್ಷತ್ರ : ಶ್ರಾವಣ
ಋತು : ವರ್ಷ
ರಾಹುಕಾಲ 12:32 – 14:07
ಗುಳಿಕ ಕಾಲ 10:58 – 12:32
ಸೂರ್ಯೋದಯ 06:15:22
ಸೂರ್ಯಾಸ್ತ 18:49:22
ತಿಥಿ : ಚತುರ್ದಶಿ
ಪಕ್ಷ : ಶುಕ್ಲ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಉದ್ಯೋಗದಲ್ಲಿ ಅವಕಾಶ ಹೆಚ್ಚಾಗಲಿದೆ. ಸಮಯದಲ್ಲಿ ಕೆಲಸ ಮಾಡಿ ಮುಗಿಸುವ ಪ್ರಯತ್ನವಾಗಲಿ. ನಿಮ್ಮ ವೈಯಕ್ತಿಕ ವಿಷಯಗಳನ್ನು ಗೌಪ್ಯವಾಗಿ ಇಟ್ಟುಕೊಳ್ಳಿ. ನವೀನ ಕಾರ್ಯಗಳಿಗೆ ಸಕಾರಾತ್ಮಕ ಫಲಿತಾಂಶ ದೊರೆಯುತ್ತದೆ. ಸಣ್ಣ ಮೊತ್ತದ ಯೋಜನೆಗಳು ಉತ್ತಮ ಲಾಭ ತರಲಿದೆ. ಬಂಧುಗಳಿಂದ ವಿನಾಕಾರಣ ತೊಂದರೆ ಎದುರಿಸಲಿದ್ದೀರಿ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ವೃಷಭ ರಾಶಿ
ನಿಮ್ಮ ಕೆಲಸಗಳಿಗೆ ಉತ್ತಮ ಸ್ಪಂದನೆ ದೊರೆಯಲಿದೆ. ಮಾಡುವ ಕೆಲಸ ಪೂರ್ಣಪ್ರಮಾಣದ ಯಶಸ್ಸಿನಿಂದ ಕೂಡಿರುತ್ತದೆ. ಸ್ನೇಹಿತರಿಂದ ನಿಮ್ಮ ವಿಷಯಗಳಲ್ಲಿ ಮನಸ್ತಾಪ ಬರಬಹುದು. ಮನರಂಜನೆ ಗಳಲ್ಲಿ ಹೆಚ್ಚು ಕಾಲ ಕಳೆಯುತ್ತೀರಿ ಇದು ನಿಮ್ಮ ಆರ್ಥಿಕ ವ್ಯವಸ್ಥೆಗೆ ಮಾರಕವಾಗಬಹುದು. ಕೌಟುಂಬಿಕ ಸಮಸ್ಯೆಗಳನ್ನು ಆದಷ್ಟು ಇತ್ಯರ್ಥಪಡಿಸಿ. ನಿರೀಕ್ಷಿತ ಆರ್ಥಿಕ ಮೂಲಗಳು ಕೈಸೇರಲಿದೆ. ದೈಹಿಕ ಪರಿಶ್ರಮದ ಕೆಲಸ ಹೆಚ್ಚಾಗಿ ಕಂಡು ಬರಲಿದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ಮಿಥುನ ರಾಶಿ
ಬಂಧುವರ್ಗದ ಆಗಮನ ಕಾಣಬಹುದು. ನಿಮ್ಮ ಅದ್ಭುತ ಆಲೋಚನೆಗಳಿಂದ ಕೆಲಸವನ್ನು ಪ್ರಾರಂಭಿಸಿ. ಪ್ರೀತಿಪಾತ್ರರು ನಿಮಗೆ ಉಡುಗೊರೆ ನೀಡಬಹುದಾದ ಸಾಧ್ಯತೆ ಇದೆ. ಪ್ರೇಮಿಗಳಲ್ಲಿ ಉತ್ತಮ ವಾತಾವರಣ ಇರಲಿದೆ. ಪಾವತಿಗಳನ್ನು ಯಶಸ್ವಿಯಾಗಿ ವಸೂಲಿ ಮಾಡುವಿರಿ. ಕಚೇರಿ ಕೆಲಸಗಳು ನಿರೀಕ್ಷಿತ ಜಯ ತರಲಿದೆ. ನಿಮ್ಮ ವ್ಯವಹಾರದಲ್ಲಿ ಮಧ್ಯಸ್ಥಿಕೆ ಜನಗಳನ್ನು ದೂರ ಇಡುವುದು ಸೂಕ್ತ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ಕರ್ಕಾಟಕ ರಾಶಿ
ಧೈರ್ಯದಿಂದ ಬೃಹತ್ ಯೋಜನೆಗಳನ್ನು ಪಡೆದುಕೊಳ್ಳುವಿರಿ. ಚರ್ಚೆಗಳಲ್ಲಿ ನಿಮ್ಮ ಮಾತು ಉತ್ತಮವಾಗಿ ಮೂಡಿ ಬರುತ್ತದೆ. ಕುಟುಂಬದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಪ್ರವಾಸದ ಚಿಂತನೆಗೆ ರೂಪರೇಷ ಮಾಡುವಿರಿ. ನಿಮ್ಮ ಮನಸ್ಸನ್ನು ಏಕಾಗ್ರತೆ ಕಡೆಗೆ ಕರೆದೊಯ್ಯಿರಿ. ತಪ್ಪಾಗದಂತೆ ಕೆಲಸವನ್ನು ನಿರ್ವಹಿಸುವುದು ಸೂಕ್ತ. ವ್ಯಾಪಾರಸ್ಥರಿಗೆ ಶುಭಫಲಗಳು ಕಂಡುಬರುತ್ತದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಸಿಂಹ ರಾಶಿ
ಮಾನಸಿಕ ವೇದನೆಯನ್ನು ಆದಷ್ಟು ಹೋಗಲಾಡಿಸಿ. ಉದ್ಯೋಗ ರಂಗದಲ್ಲಿ ಪ್ರಗತಿ ಪೂರಕ ವಾತಾವರಣ ಇರಲಿದೆ. ಹಣಕಾಸಿನ ವ್ಯವಹಾರ ಉತ್ತಮವಾಗಿ ನಡೆಯಲಿದೆ. ನಿಮ್ಮ ಕೆಲವು ನಿಲುವುಗಳು ಬದಲಾಯಿಸಬೇಕಾದ ಅನಿವಾರ್ಯತೆ ಕಂಡುಬರಲಿದೆ. ಸಾಲ ಕೊಡುವ ಅಥವಾ ತೆಗೆದುಕೊಳ್ಳುವ ವಿಚಾರವನ್ನು ಆದಷ್ಟು ಈದಿನ ಬಿಟ್ಟುಬಿಡಿ. ಜೀವನದಲ್ಲಿ ಹಂತಹಂತವಾಗಿ ಬೆಳೆಯುವ ಪ್ರಯತ್ನ ಒಳ್ಳೆಯದು. ನಿಮ್ಮ ಮಾತುಗಳು ಸಂಕಷ್ಟ ತರಲಿದೆ ಆದಷ್ಟು ಎಚ್ಚರಿಕೆಯಿಂದ ಮಾತನಾಡಿ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ನವೀನ ಕಲ್ಪನೆಗಳು ಸಾಕಾರವಾಗುವ ಶುಭಫಲಗಳು ಕಾಣಬಹುದಾಗಿದೆ. ನಿಮ್ಮ ಯೋಚನೆಗಳಲ್ಲಿ ಅನಗತ್ಯವಾಗಿ ಕೆಲವರು ಮೂಗು ತೋರಿಸಬಹುದು ಎಚ್ಚರವಿರಲಿ. ಇನ್ನೊಬ್ಬರ ಪ್ರಗತಿಗೆ ನೀವು ಮರಗುವುದು ಸರಿಯಲ್ಲ. ಕುಟುಂಬದಿಂದ ನಿರೀಕ್ಷಿತ ಬೆಂಬಲ ಸಿಗಲಿದೆ. ಹೊಸ ವ್ಯವಹಾರಗಳು ನಿಮ್ಮ ಆರ್ಥಿಕ ವ್ಯವಸ್ಥೆ ಉತ್ತಮಪಡಿಸುತ್ತದೆ. ಮೋಸದ ವ್ಯವಹಾರಗಳನ್ನು ಆದಷ್ಟು ಗುರುತಿಸಿ ದೂರವಿಡಿ. ವಿದ್ಯಾರ್ಥಿಗಳಿಗೆ ಉತ್ತಮ ದಿನ.
ಶುಭ ಸಂಖ್ಯೆ 4
ಗಿರಿದರ ಶರ್ಮ 9945098262

ತುಲಾ ರಾಶಿ
ನಿಮ್ಮ ಬಹುದಿನದ ಕನಸಿಗೆ ಉತ್ತಮ ಸ್ಪಂದನೆ ಹಾಗೂ ವೇದಿಕೆ ಸಿಗಲಿದೆ. ಪ್ರೀತಿಪಾತ್ರರೊಡನೆ ವೈಮನಸ್ಸು ಮಾಡಿಕೊಳ್ಳುವುದು ಬೇಡ. ಉದ್ಯೋಗದಲ್ಲಿ ಉತ್ತಮ ಅವಕಾಶಗಳು ದೊರೆಯಲಿದೆ. ಆರ್ಥಿಕವಾಗಿ ಹಿನ್ನಡೆ ಅನುಭವಿಸುವ ಸಾಧ್ಯತೆ ಕಾಣಬಹುದು. ಕೆಲವು ವ್ಯವಹಾರಗಳು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣುವುದಿಲ್ಲ. ವಿಳಂಬ ಪಾವತಿಗಳು ನಿಮಗೆ ಹೆಚ್ಚು ಸಂಕಷ್ಟ ತಂದುಕೊಡುತ್ತದೆ. ಮಕ್ಕಳ ಜ್ಞಾನಾರ್ಜನೆಗೆ ಸೂಕ್ತ ವಾತಾವರಣ ನಿರ್ಮಿಸಲು ಪ್ರಯತ್ನಿಸಿ. ಕುಟುಂಬಸ್ಥರ ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸುವುದು ಸೂಕ್ತ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ವೃಚಿಕ ರಾಶಿ
ಚೈತನ್ಯದಾಯಕ ಪ್ರವೃತ್ತಿಯನ್ನು ಬೆಳೆಸಿಕೊಳ್ಳಿ. ಉದ್ಯೋಗದಲ್ಲಿ ಸಮಸ್ಯೆಗಳು ಬರಬಹುದು ಆದಷ್ಟು ಅವುಗಳನ್ನು ಪರಿಹರಿಸಲು ತಕ್ಷಣವೆ ಮುಂದಾಗಿ. ನಿಮ್ಮ ಕೆಲವು ಮಾತುಗಳಿಂದ ವ್ಯಕ್ತಿಗತವಾಗಿ ಅಸಹನೆ ಹೆಚ್ಚಾಗಬಹುದು ಎಚ್ಚರವಿರಲಿ. ಕುಟುಂಬದೊಂದಿಗೆ ಉತ್ತಮ ಒಡನಾಟವನ್ನು ವ್ಯಕ್ತಪಡಿಸುವುದು ಸೂಕ್ತ. ಬಂಡವಾಳದ ಸಮಸ್ಯೆ ಹೆಚ್ಚಾಗಿ ಕಾಡಲಿದೆ, ಕುಟುಂಬದಿಂದ ಅಗತ್ಯ ಸಹಕಾರ ದೊರೆಯುವ ನಿರೀಕ್ಷೆ ಕಾಣಬಹುದು. ಸಾಲದ ವಿಷಯದಲ್ಲಿ ಮನಸ್ತಾಪ ಮಾಡಬಹುದಾಗಿದೆ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ನಿಮ್ಮ ಹೊಂದಾಣಿಕೆಯ ಜೀವನಶೈಲಿ ತುಂಬಾ ಉಪಯುಕ್ತವಾಗಲಿದೆ. ಹಣಕಾಸಿನಲ್ಲಿ ಮಧ್ಯಮ ಸ್ಥಾನದಲ್ಲಿ ಕಂಡುಬರುತ್ತದೆ. ಉದ್ಯೋಗದಲ್ಲಿ ಹೆಚ್ಚಿನ ಸ್ಥಾನಮಾನ ನಿರೀಕ್ಷಿಸಬಹುದು. ಹೆಚ್ಚಿನ ಪ್ರಯಾಣದಿಂದ ಆರೋಗ್ಯಕ್ಕೆ ಸಮಸ್ಯೆ ಉಂಟಾಗಲಿದೆ, ಆದಷ್ಟು ಪ್ರಯಾಣವನ್ನು ಮುಂದೂಡಿ. ಸಂಗಾತಿಯ ಬಗ್ಗೆ ಉತ್ತಮ ಅಭಿಮಾನವನ್ನು ವ್ಯಕ್ತಪಡಿಸುತ್ತೀರಿ. ಮನೆಯ ಕೆಲಸಗಳಲ್ಲಿ ನೀವು ಸಹ ಪಾಲ್ಗೊಳ್ಳುವ ಸಾಧ್ಯತೆ ಕಾಣಬಹುದು.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ಮಕರ ರಾಶಿ
ಅಂದುಕೊಂಡಿರುವ ಕಾರ್ಯಗಳನ್ನು ಸಲೀಸಾಗಿ ಮಾಡುವಿರಿ. ನಿಮ್ಮ ಕೆಲಸದಲ್ಲಿ ಉತ್ತಮ ಬದ್ಧತೆಯನ್ನು ತೋರ್ಪಡಿಸುವಿರಿ. ಹಣಕಾಸಿನ ವ್ಯವಹಾರಗಳನ್ನು ಎತ್ತರದ ಸ್ಥಾನಕ್ಕೆ ತೆಗೆದುಕೊಂಡು ಸಾಗುವಿರಿ. ಕಚೇರಿ ವ್ಯಾಜ್ಯಗಳಿಂದ ನಿಮ್ಮಲ್ಲಿ ಅಶಾಂತಿ ಮೂಡಲಿದೆ. ಮಕ್ಕಳ ಪ್ರಗತಿಗೆ ನಿಮ್ಮ ಪ್ರಯತ್ನ ವಿರಲಿ. ಉದ್ಯೋಗಾವಕಾಶಗಳು ಹೆಚ್ಚಳವಾಗಲಿದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಕುಂಭ ರಾಶಿ
ನವೀನ ಕಾರ್ಯಗಳನ್ನು ಮಾಡುವ ಇರಾದೆ ನಿಮ್ಮಲ್ಲಿದೆ. ಸುಮ್ಮನೆ ಮಾತಿನಲ್ಲಿ ಕೆಲಸದ ಬಗ್ಗೆ ಬಡಾಯಿಕೊಚ್ಚಿಕೊಳ್ಳುವುದು ಬೇಡ, ಕೃತಿ ಅಗತ್ಯವಾಗಿದೆ. ಆಲಸ್ಯವನ್ನು ತೆಗೆದುಹಾಕಿ ಮುನ್ನಡೆಯಿರಿ. ಧನಾತ್ಮಕ ಚಿಂತನೆಗಳಿಂದ ಅಸಾಧ್ಯವಾದುದನ್ನು ಸಾಧಿಸುತ್ತೀರಿ. ಹಣಕಾಸಿನಲ್ಲಿ ಉತ್ತಮ ಪ್ರಗತಿ ಕಾಣಲಿದೆ. ನೀವು ಅಂದುಕೊಂಡ ಹಾಗೆ ಸಲೀಸಾಗಿ ಕಾರ್ಯಗಳನ್ನು ಮುಗಿಸುತ್ತೀರಿ. ಖರೀದಿ ಪ್ರಕ್ರಿಯೆಗಳು ಹೆಚ್ಚಾಗಿ ನಡೆಯುವ ಸಾಧ್ಯತೆ ಇದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಮೀನ ರಾಶಿ
ಅನಪೇಕ್ಷಿತ ವ್ಯಕ್ತಿಗಳಿಂದ ಆರ್ಥಿಕ ವ್ಯವಹಾರದಲ್ಲಿ ತೊಂದರೆ ತರಬಹುದು. ಪ್ರಯೋಗಶೀಲತೆಗಳು ನಕಾರಾತ್ಮಕ ಫಲಿತಾಂಶ ನೀಡಲಿದೆ. ಕೌಟುಂಬಿಕ ಸಮಸ್ಯೆಗಳು ಕಂಡುಬರಬಹುದು. ಹಿರಿಯರ ಮಾತುಗಳನ್ನು ಅನುಸರಿಸುವುದು ಒಳಿತು. ಹಳೆಯ ಹೂಡಿಕೆಗಳು ಲಾಭ ತಂದುಕೊಡಲಿದೆ. ಏಕಾಗ್ರತೆಯನ್ನು ಆದಷ್ಟು ಬೆಳೆಸಿಕೊಳ್ಳಿ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಜೀವನದಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಅದರಿಂದ ವಿಮುಕ್ತಿ ಹೊಂದುವ ಬಯಕೆ, ಭವಿಷ್ಯದ ಏಳಿಗೆಯ ಚಿಂತನೆ, ಇವುಗಳ ಪ್ರತ್ಯಕ್ಷ ಫಲಕಾರಿ ಆದದ್ದು ಜ್ಯೋತಿಷ್ಯಶಾಸ್ತ್ರ.
ಪ್ರಗತಿಯ ಭರವಸೆಯ ಅಮೃತಘಳಿಗೆ ಇಂದೇ ಕರೆಮಾಡಿ.
9945098262

Related Articles

Leave a Reply

Your email address will not be published. Required fields are marked *

Back to top button