ಪ್ರಮುಖ ಸುದ್ದಿವಿನಯ ವಿಶೇಷ
ಅನುಷ್ಕ ಶೆಟ್ಟಿ ಮದುವೆಯಾಗಲಿರುವ ಕ್ರಿಕೇಟಿಗ ಯಾವ ದೇಶದವನು ಗೊತ್ತಾ.?
ಅನುಷ್ಕ ಶೆಟ್ಟಿ ಮದುವೆಯಾಗಲಿರುವ ಕ್ರಿಕೇಟಿಗ ಯಾವ ದೇಶದವನು ಗೊತ್ತಾ.?
ವಿವಿಡೆಸ್ಕ್ಃ ಅನುಷ್ಕಾ ಶೆಟ್ಟಿ ಫಿಲ್ಮ್ ಹಿರೋಯಿನ್ ಎನ್ನುವದು ಎಲ್ಲರಿಗೂ ಗೊತ್ತು. ಆದರೆ ಆಕೆ ಕೈ ಹಿಡಿಯಲಿರೋ ಓರ್ವ ಕ್ರಿಕೇಟಿಗ ಎನ್ನುವದು ಸಹ ಈಗಾಗಲೆ ಮಾಹಿತಿ ಬಂದಿದೆ.
ಆದರೆ ಅದೃಷ್ಟ ವ್ಯಕ್ತಿ ಯಾವ ಟೀಂ ಅಥವಾ ದೇಶದಿಂದ ಕ್ರಿಕೆಟ್ ಆಟವಾಡುತ್ತಾನೆ ಎಂಬುದು ಲೆಕ್ಜಾಚಾರದಲ್ಲಿ ಅಭಿಮಾನಿಗಳು ತೊಡಗಿದ್ದಾರೆ.
ಅಲ್ಲದೆ ಪ್ರಸಕ್ತ ಕ್ರಕಿಟ್ ಟೀಂನಲ್ಲಿ ಯಾರಾದರೂ ಇದ್ದಾರಾ? ಅಥವಾ ಮಾಜಿ ಕ್ರಿಕೇಟಿಗನಾ.? ಇಲ್ಲಾ ರಣಜಿ ಕ್ರಿಕೆಟ್ ಆಟವಾಡುವವನಾಗಿದ್ದಾನಾ..ಎಂಬುದೀಗ ಚರ್ಚೆಯಾಗುತ್ತಿದೆ.
ಲೇಟೆಸ್ಟ್ ಸುದ್ದಿ ಎಂದರೆ ಅನುಷ್ಕಾ ರಣಜಿ ಕ್ರಿಕೆಟಿಗನೊಬ್ಬನೊಂದಿಗೆ ಡೇಂಟಿಗ್ ಮಾಡುತ್ತಿದ್ದು, ಭಾರತ ತಂಡದ ಪರವಾಗಿ ರಣಜಿಯಲ್ಲಿ ಆಟವಾಡುವ ಓರ್ವ ಕ್ರಿಕೆಟ್ ಆಟಗಾರನ್ನು ವಿವಾಹವಾಗಲಿದ್ದಾರೆ ಎನ್ನಲಾಗಿದೆ.
38 ರ ಪ್ರಾಯದ ಅನುಷ್ಕಾ ಸದ್ಯದಲ್ಲಿಯೇ ಕ್ರಿಕೆಟಿಗನ ಜತೆ ಸಪ್ತಪದಿ ತುಳಿಯಲಿದ್ದಾಳೆ ಎಂಬ ಸುದ್ದಿ ಹರಡಿದೆ.