ಪ್ರಮುಖ ಸುದ್ದಿ

ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಮಾಗಡಿ MLA ಏನದು.? ಓದಿ

ಬಿಜೆಪಿಯವರು ಬ್ರಿಟಿಷರಿದ್ದಂತೆ - ಶಾಸಕ ಬಾಲಕೃಷ್ಣ

ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ ಬಾಲಕೃಷ್ಣ

ಫುಲ್ವಾಮ ದಾಳಿ ನಡೆಯದಿದ್ದರೆ ಮೋದಿ ಪ್ರಧಾನಿ ಆಗಲಿಲ್ಲ – ಬಾಲಕೃಷ್ಣ ವಿವಾದಾತ್ಮಕ ಹೇಳಿಕೆ

ವಿವಿ ಡೆಸ್ಕ್ 2019 ರಲ್ಲಿ ಫುಲ್ವಾಮ ದಾಳಿ ನಡೆಯದಿದ್ದರೆ , ಮೋದಿ ಪ್ರಧಾನಿ ಆಗಲಿಲ್ಲ. ನಮ್ಮ ಸೈನಿಕರನ್ನು ಬಲಿ ಕೊಟ್ಟು ಅಧಿಕಾರ ಪಡೆಯುವ ಯತ್ನವನ್ನು ಮೋದಿ ಸರ್ಕಾರ ಮಾಡುತ್ತಿದ್ದಾರೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಾಗಡಿಯಲ್ಲಿ ಕಾರ್ಯಕ್ರಮ ಮಾತನಾಡುವಾಗ ಅವರು ಪ್ರಧಾನಿ ಮೋದಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಜೊತೆಗೆ’ ಬಿಜೆಪಿಯವರು ಬ್ರಿಟಿಷರಿದ್ದಂತೆ, ಜೆಡಿಎಸ್ ಅವರನ್ನು ಹತ್ತಿರಕ್ಕೆ ಕರೆದೊಯ್ದ ಪಕ್ಷವನ್ನು ಮುಗಿಸುತ್ತಾರೆ. HDD ಯನ್ನು ಕೋಮುವಾದಿಯನ್ನಾಗಿ ಮಾಡಿದ್ದಾರೆ ಎಂದು ಟೀಕಿಸಿದರು.
ಬಾಲಕೃಷ್ಣ ಅವರ ಹೇಳಿಕೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

Related Articles

Leave a Reply

Your email address will not be published. Required fields are marked *

Back to top button