ಥೈಲ್ಯಾಂಡ್ ನಿಂದ ಹೈಡ್ರೋ ಗಾಂಜಾ ತರೆಸಿ ಮಾರುತ್ತಿದ್ದ ಬಟ್ಟೆ ವ್ಯಾಪಾರಿ ಅರೆಸ್ಟ್!
ಬೆಂಗಳೂರು: ಇನ್ಸ್ಟಾಗ್ರಾಂ ಮೂಲಕ ಥೈಲ್ಯಾಂಡ್ ನಿಂದ ಹೈಡ್ರೋ ಗಾಂಜಾ ತರೆಸಿ ಮಾರ್ತಿದ್ದ ಬಟ್ಟೆ ವ್ಯಾಪರಿಯನ್ನು ಬ್ಯಾಡರಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆರೋಪಿ ತೌನೇಶ್ ಬಂಧಿತನಾಗಿದ್ದು ಒಂದು ಕೋಟಿ 22 ಲಕ್ಷ ಮೌಲ್ಯದ ಎರಡು ಕೆಜಿ 779 ಗ್ರಾಂ ಹೈಡ್ರೋ ಗಾಂಜಾ ವಶಕ್ಕೆ ಪಡೆದಿದ್ದಾರೆ ಹಾಗೆ ಅಂಧ್ರಹಳ್ಳಿಯ ಕಾಲೇಜ್ ಒಂದರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಲಾಕ್ ಮಾಡಿದ ಪೊಲೀಸರು.
ಸೈಜು ಎಂಬ ಕೇರಳ ಮೂಲದನಿಂದ ಥೈಲ್ಯಾಂಡ್ ನಿಂದ ಬರ್ತಿದ್ದ ಹೈಡ್ರೋ ಗಾಂಜಾಒಂದು ವರ್ಷದ ಹಿಂದೆ ಇನ್ಸ್ಟಾದಲ್ಲಿ ಪರಿಚಯವಾಗಿದ್ದ ಸೈಜುಏರ್ಪೋರ್ಟ್ ನಲ್ಲಿ ಯಾಮಾರಿಸಿ ಹೈಡ್ರೋ ಗಾಂಜಾ ತರಸಿಕೊಳ್ತಿದ್ದ ಸಿಂಥೆಟಿಕ್ ಪೇಪರ್ ನಲ್ಲಿ ಸುತ್ತಿ ಬಿಸ್ಕೆಟ್, ಚಾಕಲೇಟ್ ಬಾಕ್ಸ್ ನಲ್ಲಿ ಗಾಂಜಾ ಬರ್ತಿತ್ತು ಸಿಂಥೆಟಿಕ್ ಪೇಪರ್ ನಲ್ಲಿ ಸುತ್ತಿರುವುದರಿಂದ ಯಾವ ವಾಪಸೆ ಬರ್ತಿರಲಿಲ್ಲ ಜೊತೆಗೆ ಸ್ಕ್ಯಾನ್ ಮಾಡಿದಾಗಲೂ ಗಾಂಜಾ ಇದೆ ಅಂತ ಗೊತ್ತಾಗುತ್ತಿರಲಿಲ್ಲ ಬಟ್ಟೆ ವ್ಯಾಪರಿಯಾಗಿರುವ ತೌನೇಶ್ 2020ರಿಂದ ಗಾಂಜಾ ಮಾರಟ ಮಾಡ್ತಿದ್ದನಂತೆ ಬೆಂಗಳೂರಿನ ನಾಲ್ಕು ಠಾಣೆಯಲ್ಲಿ ಆರೋಪಿ ವಿರುದ್ಧ ಕೇಸ್ ಇದೆ ಇನ್ಪಾರ್ಮರ್ ಒಬ್ಬರ ಮಾಹಿತಿ ಮೇರೆ ಆರೋಪಿ ಬಂದಿಸಿದ ಪೊಲೀಸರು