Homeಜನಮನಪ್ರಮುಖ ಸುದ್ದಿಮಹಿಳಾ ವಾಣಿವಿನಯ ವಿಶೇಷ

ಬ್ಯಾಂಕ್‌ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಆಫರ್: 9995 ಬ್ಯಾಂಕ್‌ ಹುದ್ದೆ ನೇಮಕ: ಅರ್ಜಿ ದಿನಾಂಕ ವಿಸ್ತರಣೆ

9995 ಹುದ್ದೆಗಳ ನೇಮಕಾತಿಗೆ ಸಂಬಂಧ, ಬ್ಯಾಂಕಿಂಗ್‌ ಸಿಬ್ಬಂದಿ ನೇಮಕಾತಿ ಸಂಸ್ಥೆಯು ರೀಜನಲ್‌ ರೂರಲ್‌ ಬ್ಯಾಂಕ್‌ (ಆರ್‌ಆರ್‌ಬಿ)ನ ಇದೀಗ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಿ, ಪ್ರಕಟಣೆ ಹೊರಡಿಸಿದೆ.

ಈ ಹಿಂದೆ ಅರ್ಜಿ ಸಲ್ಲಿಸಲು ಜೂನ್‌ 27 ರವರೆಗೆ ಮಾತ್ರ ಅವಕಾಶ ನೀಡಿತ್ತು. ಇದೀಗ, ಜೂನ್‌ 30 ಅಂದರೆ ಇವತ್ತೇ ಅರ್ಜಿ ಸಲ್ಲಿಸಲು ಕೊನೆ ದಿನ. ಪದವಿ, ಸ್ನಾತಕೋತ್ತರ ಪದವಿ ಆಗಿರಬೇಕು.ತಿಂಗಳಿಗೆ ವೇತನ 35000 to 90000 ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಐಬಿಪಿಸ್‌ ಅಧಿಕೃತ ವೆಬ್‌ಸೈಟ್‌ www.ibps.in ಗೆ ಭೇಟಿ ನೀಡಿ.

Related Articles

Leave a Reply

Your email address will not be published. Required fields are marked *

Back to top button