ಪ್ರಮುಖ ಸುದ್ದಿ
ಕಣ್ಬೀರಿಟ್ಟು ಹೊರ ನಡೆದ ಬಸವರಾಜ ಹೊರಟ್ಟಿ
ಕಣ್ಬೀರಿಟ್ಟು ಹೊರ ನಡೆದ ಬಸವರಾಜ ಹೊರಟ್ಟಿ
ಬೆಂಗಳೂರಃ ಪರಿಷತ್ ನ ನೂತನ ಸಭಾಪತಿಯಾಗಿ ಪ್ರತಾಪ ಶೆಟ್ಟಿ ಆಯ್ಕೆಗೊಂಡ ಹಿನ್ನೆಲೆ ಹಂಗಾಮಿ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಸದನದಿಂದ ನಿರ್ಗಮಿಸುವಾಗ ಭಾವುಕರಾಗಿಯೇ ಹೊರ ನಡೆದರು.
ಹಂಗಾಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಅವರು, ಇಂದು ನೂತನ ಸಭಾಪತಿ ಯಾಗಿ ಸ್ಥಾನವನ್ನ ಅಲಂಕರಿಸಿದ ಪ್ರತಾಪ ಶೆಟ್ಟಿ ಅವರಿಗೆ ಸ್ಥಾನವನ್ನು ಬಿಟ್ಟುಕೊಟ್ಟು ಶುಭಕೋರಿ ಬೇಸರದಿಂದಲೇ ಕಣ್ಣೀರ ಹಾಕಿದ ಘಟನೆ ಜರುಗಿತು. .
ಉತ್ತಮ ರಾಜಕಾರಣಿಯಲಿ ಒಬ್ಬರಾಗಿರುವ ಹೊರಟ್ಟಿ, ಸದನದ ಹೊರ ಬರುತ್ತಿದ್ದಂತೆ ಕಣ್ಣೀರಿಟ್ಟು ತುಂಬಾ ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ. ಅಲ್ಲದೆ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.