ಪ್ರಮುಖ ಸುದ್ದಿ
ಬಿಜೆಪಿಯದು ಕೊನೆಯ ಆಡಳಿತವಾಗಲಿದೆ – ಬಯ್ಯಾಪುರ
ಬಿಜೆಪಿಯದು ಇದೇ ಕೊನೆಯ ಆಡಳಿತ – ಬಯ್ಯಾಪುರ
ಕುಷ್ಠಗಿಃ ಪ್ರಧಾನಿ ಮೋದಿ ಸುಳ್ಳು ಹೇಳುವ ಮೂಲಕ ದೇಶದ ಆರ್ಥಿಕ ಸ್ಥಿತಿ ಗೊಂದಲದಲ್ಲಿಟ್ಟಿದ್ದಾರೆ. ಮುಂದೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವದಿಲ್ಲ ಕೇಂದ್ರ ರಾಜ್ಯದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಅಮರೇಗೌಡ ಬಯ್ಯಾಪುರ ತಿಳಿಸಿದರು.
ನಗರದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಬಿಜೆಪಿ ನೂರು ವರ್ಷ ಆಡಳಿತ ನಡೆಸಲು ಬಂದಿಲ್ಲ. ಅವರ ಅಧಿಕಾರವಧಿ ಇದೇ ಕೊನೆಯಾಗಲಿದೆ ಎಂದು ಭವಿಷ್ಯ ನುಡಿದರು.