ಪ್ರಮುಖ ಸುದ್ದಿ
ಬ್ಲಾಕ್ ಮನಿಃ ಸ್ವಿಸ್ ಖಾತೆಗಳ ಲಿಸ್ಟ್ ಪಡೆದ ಮೋದಿ.!
ವಿವಿ ಡೆಸ್ಕ್ಃ ಬ್ಲ್ಯಾಕ್ ಮನಿ ವಿರುದ್ಧದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹೋರಾಟದ ಹಿನ್ನೆಲೆ ಇದೇ ಮೊದಲನೇಯ ಬಾರಿಗೆ ಭಾರತವು ಅಧಿಕೃತವಾಗಿ ತನ್ನ ನಾಗರಿಕರ ಸ್ವಿಸ್ ಬ್ಯಾಂಕ್ ಖಾತೆಗಳ ಮೊದಲ ಭಾಗವನ್ನು ಪಡೆಯುತ್ತಿದೆ ಎಂದು ಸಚಿವ ಸಿಟಿ ರವಿ ಅವರು ಟ್ವಿಟ್ ಮಾಡಿದ್ದಾರೆ.
ಅಷ್ಟೆ ಅಲ್ಲದೆ ಇದು ಜಗತ್ತಿನಾದ್ಯಂತ ಭಾರತದ ಸ್ಥಾನಮಾನ ಮತ್ತು ವಿಶ್ವ ನಾಯಕರೊಂದಿಗೆ ಪ್ರಧಾನಿ ಮೋದಿ ಅವರು ಹೊಂದಿದ್ದ ಅತ್ಯುತ್ತಮ ಸಂಬಂಧದ ಪರಿಣಾಮವಾಗಿದೆ ಎಂದ ಅವರು ಭಾರತದ ನಾಗರಿಕರು ಸ್ವಿಸ್ ಬ್ಯಾಂಕಗಳಲ್ಲಿ ಹೊಂದಿದ್ದ ಖಾತೆಗಳ ಲಿಸ್ಟ್ ಪ್ರಧಾನಿಯವರ ಕೈಗೆ ಸೇರಲಿದೆ ಎಂದು ಅವರು ತಿಳಿಸಿದ್ದಾರೆ.