ಪ್ರಮುಖ ಸುದ್ದಿ
ಕಾಂಗ್ರೆಸ್ ನಿಂದ ಜಾತಿ ರಾಜಕಾರಣ ಕೆ.ಎಸ್.ಈಶ್ವರಪ್ಪ ಆರೋಪ
ಕಾಂಗ್ರೆಸ್ ನಿಂದ ಜಾತಿ ರಾಜಕಾರಣ ಕೆ.ಎಸ್.ಈಶ್ವರಪ್ಪ ಆರೋಪ
ಬೆಂಗಳೂರಃ ಕಾಂಗ್ರೆಸ್ ನವರು ಜಾತಿ ರಾಜಕಾರಣ ಮಾಡುವದರಲ್ಲಿ ನಿಸ್ಸೀಮರು. ಮುಸ್ಲಿಂ ಬಾಂಧವರನ್ನ ಬಿಜೆಪಿ ವಿರುದ್ಧ ಎತ್ತಿಕಟ್ಟುವ ಕೆಲಸ ನಿರಂತರವಾಗಿ ಮಾಡುತ್ತಿದೆ ಎಂದು ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
ನಗರದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಬೊಮ್ಮಾಯಿ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿ 100 ದಿನಗಳು ಪೂರೈಸಿರುವ ಹಿನ್ನೆಲೆ ಸಹಜವಾಗಿ ನಮ್ಮೆಲ್ಲ ಕಾರ್ಯಕರ್ತರಿಗೆ ನಾಯಕರಿಗೆ ಖುಷಿ ತಂದಿದೆ.
ಆದರೆ ಕಾಂಗ್ರೆಸ್ಸೆಗಿರು ಎನ್ ಮಾಹಾನ್ ಸಾಧನೆ ಮಾಡಿದ್ದಾರೆ ಎಂಬ ದಾಟಿಯಲ್ಲಿ ಮಾತನಾಡುತ್ತಿದ್ದು, ಈ 100 ದಿನಗಳ ಆಡಳಿತದಲ್ಲಿ ನಾವು ಯಾವೆಲ್ಲ ಕೆಲಸ ಮಾಡಿದ್ದೇವೆ ಯಾವ್ಯಾವ ಸವಾಲುಗಳನ್ನು ಎದುರಿಸುದ್ದೇವೆ ಎಂಬುದನ್ನು ಕೇಳಲಿ ಸಮರ್ಪಕ ಮಾಹಿತಿ ನೀಡುತ್ತೇವೆ ಎಂದಿದ್ದಾರೆ.