ಪ್ರಮುಖ ಸುದ್ದಿ
ಜೀವದ ಜೊತೆಗೆ ಜೀವನವು ಮುಖ್ಯ – ಬೊಮ್ಮಾಯಿ
ತಜ್ಞರ ಸಲಹೆ ಸೂಚನೆ ಮೇರೆಗೆ ಕಠಿನ ಕ್ರಮಕ್ಕೆ ಒತ್ತು
ಬೆಂಗಳೂರಃ ಕೋವಿಡ್ ತಜ್ಞರ ಜೊತೆ ಸಂಜೆ ಸಭೆ ನಡೆಸುವ ಮೂಲಕ ಕೊರೊನಾ ಕುರಿತು ಚರ್ಚಿಸಿ ಕ್ರಮಕ್ಕೆ ಮುಂದಾಗಲಿದ್ದೇವೆ ಎಂದು ಬಸವರಾಜ. ಬೊಮ್ಮಾಯಿ ತಿಳಿಸಿದರು.
ಇಂದು ಮಾಧ್ಯಮದವರಿಗೆ ಮಾತನಾಡಿದ ಅವರು, ಮೊದಲೇ ಅಗತ್ಯ ಕ್ರಮ ತೆಗೆದುಕೊಳ್ಳುವದು ಉತ್ತಮ. ಯುದ್ಧ ಕಾಲದಲ್ಲಿ ಶಸ್ತ್ರಭ್ಯಾಸ ಮಾಡುವದು ಸರಿಯಲ್ಲ ಎಂದು ಹೇಳುವ ಮೂಲಕ ಸಿಎಂ ಬೊಮ್ಮಾಯಿ ಪರೋಕ್ಷವಾಗಿ ಲಾಕ್ ಡೌನ್ ಸುಳಿವು ನೀಡಿದ್ದಾರೆ.