ಕ್ಯಾಂಪಸ್ ಕಲರವವಿನಯ ವಿಶೇಷ
10 BJP ಮುನ್ನಡೆ, 2 ಕಾಂಗ್ರೆಸ್, 2 ಜೆಡಿಎಸ್ & ಎಂಟಿಬಿಗೆ ಹಿನ್ನಡೆ
ಉಪ ಚುನಾವಣೆ ಫಲೊತಾಂಶ, ಬಚ್ಚೆಗೌಡ, ರಮೇಶ ಜಾರಕಿಹೊಳಿ, ಕೆ.ಸುಧಾಕಾರ ಮುನ್ನಡೆ,
10 BJP ಮುನ್ನಡೆ, 2 ಕಾಂಗ್ರೆಸ್, 2 ಜೆಡಿಎಸ್ & ಎಂಟಿಬಿಗೆ ಹಿನ್ನಡೆ
ವಿವಿ ಡೆಸ್ಕ್ಃ ರಾಜ್ಯದಲ್ಲಿ ನಡೆದ 15 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಮತ ಎಣಿಕೆಯಲ್ಲಿ ಎರಡನೇ ಸುತ್ತಿನಲ್ಲಿ ಗೋಕಾಕ್ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಮುನ್ನಡೆ ಕಾಯ್ದುಕೊಂಡಿದೆ.
ಆದರೆ ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ವಿಶವ್ನಾಥ ಹಿನ್ನಡೆಯಲ್ಲಿದ್ದರೆ, ಹೊಸಕೋಟೆಯಲ್ಲಿ ಎಂಟಿಬಿ ಹಿನ್ನಡೆ ಅನುಭವಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿ ಶರತ್ ಬಚ್ಚೆಗೌಡ ಇಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಆದರೆ ಕಾಗವಾಡದಲ್ಲಿ ಬಿಜೆಪಿಯ ಶ್ರೀಮಂಥ ಪಾಟೀಲ್ ಮುನ್ನಡೆ ಸಾಧಿಸಿದ್ದಾರೆ ರಾಜು ಕಾಗೆ ಹಿನ್ನಡೆಯಲ್ಕಿದ್ದಾರೆ. ಅದೇ ರೀತಿ ಶರತ್ ಬಚ್ಚೆಗೌಡ ಮತ್ತೆಮುನ್ನಡೆ ಕಾಯ್ದುಕೊಂಡು ಮುನ್ನುಗ್ಗುತ್ತಿದ್ದಾರೆ. ಒಟ್ಟಿ 15 ರಲ್ಲಿ ಬಿಜೆಪಿ 10, ಕಾಂಗ್ರೆಸ್ 2 , ಜೆಡಿಎಸ್ 2 ಮತ್ತು 1 ಸ್ವತಂತ್ರ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿದ್ದಾರೆ ಎನ್‌ಲಾಗಿದೆ