ಪ್ರಮುಖ ಸುದ್ದಿ

ಪಾಕ್ ಪರ ಘೋಷಣೆ ಪ್ರಕರಣ ಕುರಿತು ಯಾರು ಹೇಳಿಕೆ ನೀಡಬೇಡಿ- BSY

ಪಾಕ್ ಪರ ಘೋಷಣೆ ಪ್ರಕರಣ ಕುರಿತು ಯಾರು ಹೇಳಿಕೆ ನೀಡಬೇಡಿ- BSY

ಬೆಂಗಳೂರಃ ಇಚೆಗೆ ಹುಬ್ಬಳ್ಳಿಯ ಕೆಎಲ್ಇ ಕಾಲೇಜಿನಲ್ಲಿ ಕಾಶ್ಮೀರಿ ಯುವಕರು ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಗರಿಗೆ ಅನಗತ್ಯ ಹೇಳಿಕೆ ನೀಡದಿರಿ ಎಂದು ಸೂಚನೆ ನೀಡಿದ್ದಾರೆ.

ಹೇಳಿಕೆ ಕೊಡುವಾಗ ಎಚ್ಚರಿಕೆ‌ಇರಬೇಕು. ನಿಗಾವಹಿಸಿ ಹೇಳಿಕೆ ನೀಡಬೇಕು. ಒಬೊಬ್ಬರು ಒಂದೊಂದು ಹೇಳಿಕೆ ನೀಡಿ ಮುಜುಗರ ಉಂಟು ಮಾಡಬೇಡಿ ಎಂದು ತಾಕೀತು ಮಾಡಿದ್ದಾರಂತೆ.

ಇದೇ ವಿಚಾರವನ್ನು ನಾಳೆ ಕಲಾಪ ವೇಳೆ‌ ಪ್ರತಿಪಕ್ಷದವರು ಪ್ರಸ್ತಾಪಿಸಬಹುದು. ಒಂದು ಈ‌ವಿಷಯ ತೆಗೆದು ನಮ್ಮನ್ನು ಕೆಣಕಿದರೂ ನೀವು ತಾಳ್ಮೆ ಕಳೆದುಕೊಳ್ಳದಿರಿ ಎಂದು ಕಿವಿ ಮಾತು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button