ಪ್ರಮುಖ ಸುದ್ದಿ
ಊಟ ಹಂಚಿದ ವ್ಯಕ್ತಿಗಳ ಮೇಲೆ ಅನುಮಾನ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲು
ಊಟ ಹಂಚಿದ ವ್ಯಕ್ತಿಗಳ ಆರೋಗ್ಯ ತಪಾಸಣೆ
ಬೆಂಗಳೂರಃ ಅನುಮಾನ ಆಸ್ಪದ ವ್ಯಕ್ತಿಗಳಿಂದ ಆಹಾರ ಹಂಚಿಕೆ ಸಂಬಂಧಿಸಿದಂತೆ, ಮೂವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿದ ಘಟನೆ ನಗರದಲ್ಲಿ ನಡೆದಿದೆ.
ಮುಂಬೈ ಮೂಲದವರೆನ್ನಲಾದ ಓರ್ವ ಸೇರಿದಂತೆ ಮತ್ತು ಆತನ ಸಂಬಂಧಿಕರಿಬ್ಬರು ಊಟ ವಿತರಣೆ ಮಾಡುತ್ತಿದ್ದರು ಎನ್ನಲಾಗಿದೆ.
ಅವರ ಮೇಲೇ ಅನುಮಾನ ಬಂದ ಹಿನ್ನೆಲೆ ಇಲ್ಲಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಈ ಮೂವರನ್ನು ತೀವ್ರ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ.