ಪ್ರಮುಖ ಸುದ್ದಿ
ಶ್ರೀರಾಮನಿಗೆ ಮನೆ ಸೌಲಭ್ಯ ಕಲ್ಪಿಸಿ -ಬಿಜೆಪಿ ಎಂಪಿಯಿಂದ ಜಿಲ್ಲಾಧಿಕಾರಿಗೆ ಪತ್ರ
ಶ್ರೀರಾಮನಿಗೆ ಮನೆ ಸೌಲಭ್ಯ ಕಲ್ಪಿಸಿ
ಅಯೋಧ್ಯೆಃ ಶ್ರೀರಾಮನಿಗೆ ಮನೆಯಿಲ್ಲ ಆತ ಟೆಂಟ್ ನಲ್ಲಿ ವಾಸವಿದ್ದು,, ಆತನಿಗೊಂದು ಮನೆ ಕಟ್ಟಿಸಿಕೊಡಿ ಎಂದು ಘೋಸಿ ಕ್ಷೇತ್ರದ ಸಂಸದ ಹರಿ ನಾರಾಯಣ್ ರಾಜಭರ್ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಶ್ರೀರಾಮನಿಗೆ ಮನೆ ಸೌಲಭ್ಯ ಕಲ್ಪಿಸಿಕೊಡಬೇಕು. ಟೆಂಟ್ ನಲ್ಲಿ ವಾಸವಿದ್ದ ಶ್ರೀರಾಮನಿಗೊಂದು ಮನೆ ಅಗತ್ಯವಿದೆ.
ಕೂಡಲೇ ಆ ವ್ಯವಸ್ಥೆ ಮಾಡಬೇಕೆಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.