ಪ್ರಮುಖ ಸುದ್ದಿ

ವಕ್ಫ್ ಗೆ ನೀಡಿದ ಅಧಿಕಾರ ರಾಕ್ಷಸನಿಗೆ ಶಕ್ತಿ ನೀಡಿದಂತಾಗಿದೆ – ಸಿ.ಟಿ.ರವಿ

ವಕ್ಫ್ ಗೆ ಅಧಿಕಾರ ಕೊಟ್ಟವರಾರು..?

ವಕ್ಫ್ ಗೆ ನೀಡಿದ ಅಧಿಕಾರ ರಾಕ್ಷಸನಿಗೆ ಶಕ್ತಿ ನೀಡಿದಂತಾಗಿದೆ – ಸಿ.ಟಿ.ರವಿ

ವಕ್ಫ್ ಗೆ ಅಧಿಕಾರ ಕೊಟ್ಟವರಾರು..?

ವಿವಿ ಡೆಸ್ಕ್ಃ ವಕ್ಫ್ ಗೆ ನೀಡಿದ ಅಧಿಕಾರ ರಾಕ್ಷಸರಿಗೆ ಶಕ್ತಿ ನೀಡಿದಂತಾಗಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸೋಮವಾರ ಶಿಗ್ಗಾವಿ ಯಲ್ಲಿ ವಕ್ಫ್ ನಡೆ ವಿರೋಧಿಸಿ ಬಿಜೆಪಿ ಕೈಗೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮುಸ್ಲಿಂ ಮತಗಳ ತುಷ್ಠಿಕರಣಕ್ಕೆ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ. ಉಒ ಚುನಾವಣೆ ಹಿನ್ನೆಲೆ ವಕ್ಫ್ ಕ್ಯಾತೆ ತೆಗೆದಿದ್ದು, ಇದರಿಂದ ಮುಸ್ಲಿಂ ಮತಗಳು ಒಟ್ಟಾಗಿ ಕಾಂಗ್ರೆಸ್ ಪಾಲಾಗಲಿವೆ ಎಂಬುದು ಅವರ ಲೆಕ್ಕಾಚಾರವಾಗಿದೆ.

Oplus_131072

ಅವರು ಕುರಿಯನ್ನು ತೋಳದ ಬಳಿ ನ್ಯಾಯ ಕೇಳಲು ಕಳುಹಿಸುತ್ತಿದ್ದಾರೆ ಎಂದು ಟೀಕಿಸಿದರು.
ಅಲ್ಲದೆ ಸಾವಿರಾರು ವರ್ಷಗಳ ಹಿಂದಿನ ಸೋಮೇಶ್ವರ ದೇವಾಲಯ, ಬೀರಲಿಂಗೇಶ್ವರ ದೇವಸ್ಥಾನ, ಸಿಂದಗಿಯ ವಿರಕ್ತಮಠ ವಕ್ಫ್ ಗೆ ಸೇರಿದೆ ಎಂದು ಹೇಳುವ ಈ ಸರ್ಕಾರಕ್ಕೆ ಜನರೆ ಪಾಠ ಕಲಿಸಲಿದ್ದಾರೆ. ವಕ್ಫ್ ಕಾಯ್ದೆ ರದ್ದಾಗುವವರೆಗೂ ಹೋರಾಟ ನಿಲ್ಲುವದಿಲ್ಲ ಎಂದು ಎಚ್ಚರಿಸಿದರು.

Related Articles

Leave a Reply

Your email address will not be published. Required fields are marked *

Back to top button