ಪ್ರಮುಖ ಸುದ್ದಿ

‘ಚಂದ್ರಯಾನ-2’ ಕಣ್ಣಲಿ ಭೂಮಿಯ ಸುಂದರ ಚಿತ್ರಗಳು!

‘ ಚಂದ್ರಯಾನ -2 ‘ ಗಗನನೌಕೆಯ ಎಲ್ಐ-2 ಕ್ಯಾಮರಾ ಕ್ಲಿಕ್ಕಿಸಿದ ಭೂಮಿಯ ಐದು ಸುಂದರ ಚಿತ್ರಗಳನ್ನು ಇಸ್ರೋ ಅಧಿಕೃತ ಟ್ವೀಟರ್ ನಲ್ಲಿ ಶೇರ್ ಮಾಡಿದೆ. ಅಂತರಿಕ್ಷದಲ್ಲಿ ಶರವೇಗದಲ್ಲಿ ಚಂದ್ರನತ್ತ ಧಾವಿಸುತ್ತಿರುವ ಚಂದ್ರಯಾನ-2 ಅದ್ಯಾವ ಕ್ಷಣ ಚಂದ್ರನ ಮೇಲಿಳಿಯುತ್ತದೆಯೋ, ಏನೆಲ್ಲ ವಿಶೇಷ ಸಂದೇಶ ರವಾನಿಸುತ್ತದೆಯೋ ಎಂಬ ಕಾತುರತೆಯಿಂದ ಅನೇಕರು ಕಾಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಚಂದ್ರಯಾನ ಗಗನನೌಕೆಯ ಮೂಲಕ ತೆಗೆದ ಭೂಚಿತ್ರ ಜನಮೆಚ್ಚುಗೆಗೆ ಪಾತ್ರವಾಗಿದೆ.

Related Articles

Leave a Reply

Your email address will not be published. Required fields are marked *

Back to top button