ಪ್ರಮುಖ ಸುದ್ದಿ

ತಮಿಳುನಾಡು ಸರ್ಕಾರಕ್ಕೆ ಪ್ರಧಾನಿ ಮೋದಿ ಕೃತಜ್ಞತೆ

ವಿವಿ ಡೆಸ್ಕ್ಃ ತಮಿನಾಡು ರಾಜ್ಯದ ಸಹೋದರ ಮತ್ತು ಸಹೋದರಿಯರಿಗೆ ಪ್ರಧಾನಿ ಮೋದಿ ಅವರು ಟ್ವಿಟ್ ಮೂಲಕ ವಿಶೇಷ ಧನ್ಯವಾದಗಳು ಹಾಗೂ ಕೃತಜ್ಞತೆ ಅರ್ಪಿಸಿದ್ದಾರೆ.

ಕಾರಣ ಚೀನಾ-ಭಾರತ ಅನೌಪಚಾರಿಕ ಶೃಂಗಸಭೆಗೆ ಕ್ರಿಯಾತ್ಮಕವಾಗಿ ಆತಿಥ್ಯ ನಿರ್ವಹಿಸಿದ ತಮಿಳುನಾಡು ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅವರ  ಅತ್ಯುತ್ತಮವಾಗಿ ಔಪಚಾರಿಕತೆಗೆ ಕೃತಜ್ಞತೆಯನ್ನು ಅವರು ಟ್ವಿಟ್ ಮೂಲಕ ತಿಳಿಸಿದ್ದಾರೆ.

ಸುಂದರವಾದ ಮಾಮಲ್ಲಾಪುರದಲ್ಲಿ ನಡೆದ ಭಾರತ-ಚೀನಾ ಅನೌಪಚಾರಿಕ ಶೃಂಗಸಭೆ ಬೆಂಬಲ ಮತ್ತು ಆತಿಥ್ಯಕ್ಕಾಗಿ ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಗಳಿಗೆ ತಮ್ಮ ಕೃತಜ್ಞತೆಯನ್ನು ಅರ್ಪಿಸಿದ್ದಾರೆ,

 

Related Articles

Leave a Reply

Your email address will not be published. Required fields are marked *

Back to top button