ಪ್ರಮುಖ ಸುದ್ದಿ
ಫುಲ್ ಡಿಟೇಲ್ಸ್ : ಯಾರಿಗೆ ಯಾವ ಖಾತೆ, ಸಿಎಂ ಬಳಿಯಿರುವ ಖಾತೆ ಯಾವುದು?
ಈ ಕೆಳಗಿನಂತೆ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿ ಪಟ್ಟಿಯನ್ನು ಸಿಎಂ ಯಡಿಯೂರಪ್ಪ ಅವರು ರಾಜ್ಯಪಾಲರಿಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಿಎಂ ಹಾಗೂ ಸಚಿವರ ಖಾತೆಗಳ ವಿವರ:
ಸಿಎಂ ಬಿ.ಎಸ್.ಯಡಿಯೂರಪ್ಪ : ಹಣಕಾಸು ಮತ್ತಿತರೆ ಖಾತೆಗಳು
ಕೆ.ಎಸ್ . ಈಶ್ವರಪ್ಪ – ಸಮಾಜಕಲ್ಯಾಣ
ಬಸವರಾಜ ಬೊಮ್ಮಾಯಿ – ಇಂಧನ
ಗೋವಿಂದ ಕಾರಜೋಳ – ಲೋಕೋಪಯೋಗಿ
ಅಶ್ವಥ್ ನಾರಾಯಣ – ಗೃಹ ಸಚಿವ
ಜಗದೀಶ್ ಶೆಟ್ಟರ್ – ಬೃಹತ್ ಕೈಗಾರಿಕೆ
ಲಕ್ಷ್ಮಣ ಸವದಿ – ಸಹಕಾರ ಸಚಿವ
ಆರ್.ಅಶೋಕ್ – ಕಂದಾಯ
ವಿ.ಸೋಮಣ್ಣ – ವಸತಿ
ಜೆ.ಸಿ ಮಾಧುಸ್ವಾಮಿ – ಸಂಸದೀಯ ವ್ಯವಹಾರ
ಬಿ.ಶ್ರೀರಾಮುಲು – ಆರೋಗ್ಯ
ಸಿ.ಟಿ ರವಿ – ಗ್ರಾಮೀಣಾಭಿವೃದ್ಧಿ
ಕೋಟ ಶ್ರೀನಿವಾಸ ಪೂಜಾರಿ – ಬಂದರು ಮತ್ತು ಮೀನುಗಾರಿಕೆ
ಸುರೇಶ್ ಕುಮಾರ್ – ಶಿಕ್ಷಣ
ಸಿ.ಸಿ ಪಾಟೀಲ್ – ಗಣಿ ಮತ್ತು ಭೂವಿಜ್ಞಾನ
ಶಶಿಕಲಾ ಜೊಲ್ಲೆ – ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಹೆಚ್.ನಾಗೇಶ್ : ತೋಟಗಾರಿಕೆ
ಪ್ರಭು ಚೌಹಾಣ್ : ಯುವಜನ ಮತ್ತು ಕ್ರೀಡೆ