ಪ್ರಮುಖ ಸುದ್ದಿ

ಅನರ್ಹ ಶಾಸಕರಿಗೆ ಢವಢವ : ಸುಪ್ರೀಂಕೋರ್ಟ್ ನಲ್ಲಿಂದು ಅರ್ಜಿ ವಿಚಾರಣೆ

ಬೆಂಗಳೂರು:  17 ಜನ ಶಾಸಕರನ್ನು ಅನರ್ಹಗೊಳಿಸಿದ್ದ ಅಂದಿನ ಸ್ಪೀಕರ್ ರಮೇಶಕುಮಾರ್ ಅವರ  ಆದೇಶ ಪ್ರಶ್ನಿಸಿ ಅನರ್ಹಗೊಂಡಿರುವ ಶಾಸಕರು ಸುಪ್ರೀಂಕೋರ್ಟ್  ಮೊರೆಹೋಗಿದ್ದಾರೆ.  ಇಂದು ಆ ಬಗ್ಗೆ ವಿಚಾರಣೆ ನಡೆಸಲಿರುವ ಕೋರ್ಟ್ ಏನು ಸೂಚಿಸಲಿದೆ ಎಂಬ ಕುತೂಹಲ ಮೂಡಿದೆ.

ಅನರ್ಹಗೊಂಡಿರುವ ಶಾಸಕರು.

ಹೆಚ್.ವಿಶ್ವನಾಥ್  – ಹುಣಸೂರು (ಜೆಡಿಎಸ್ )
ಕೆ.ಗೋಪಾಲಯ್ಯ – ಮಹಾಲಕ್ಷ್ಮಿಲೇಔಟ್ (ಜೆಡಿಎಸ್)
ಕೆ.ಸಿ.ನಾರಾಯಣಗೌಡ – ಕೆ.ಆರ್.ಪೇಟೆ (ಜೆಡಿಎಸ್)
ರಮೇಶ್ ಜಾರಕಿಹೊಳಿ – ಗೋಕಾಕ್ (ಕಾಂಗ್ರೆಸ್)
ಮಹೇಶ್ ಕುಮಟಳ್ಳಿ – ಅಥಣಿ (ಕಾಂಗ್ರೆಸ್)
ಆರ್.ಶಂಕರ್ – ರಾಣೆಬೆನ್ನೂರು (ಕಾಂಗ್ರೆಸ್)
ಬಿ.ಸಿ.ಪಾಟೀಲ್ – ಹಿರೇಕೆರೂರು (ಕಾಂಗ್ರೆಸ್)
ಪ್ರತಾಪ್‌ಗೌಡ ಪಾಟೀಲ್ – ಮಸ್ಕಿ (ಕಾಂಗ್ರೆಸ್)
ಬೈರತಿ ಬಸವರಾಜು – ಕೆ.ಆರ್.ಪುರಂ (ಕಾಂಗ್ರೆಸ್)
ಎಸ್.ಟಿ.ಸೋಮಶೇಖರ್ _ ಯಶವಂತಪುರ (ಕಾಂಗ್ರೆಸ್)
ಮುನಿರತ್ನ – ರಾಜರಾಜೇಶ್ವರಿನಗರ (ಕಾಂಗ್ರೆಸ್)
ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ (ಕಾಂಗ್ರೆಸ್)
ಎಂ.ಟಿ.ಬಿ.ನಾಗರಾಜ್ – ಹೊಸಕೋಟೆ (ಕಾಂಗ್ರೆಸ್)
ರೋಷನ್ ಬೇಗ್ – ಶಿವಾಜಿನಗರ (ಕಾಂಗ್ರೆಸ್)
ಅರೆಬೈಲು ಶಿವರಾಂ ಹೆಬ್ಬಾರ್ – ಯಲ್ಲಾಪುರ (ಕಾಂಗ್ರೆಸ್)
ಶ್ರೀಮಂತ ಪಾಟೀಲ್ – ಕಾಗವಾಡ (ಕಾಂಗ್ರೆಸ್)
ಆನಂದ್ ಸಿಂಗ್ – ವಿಜಯನಗರ (ಕಾಂಗ್ರೆಸ್)

Related Articles

Leave a Reply

Your email address will not be published. Required fields are marked *

Back to top button