Homeಜನಮನಪ್ರಮುಖ ಸುದ್ದಿಮಹಿಳಾ ವಾಣಿ

ಗಂಡನಿಂದ ತಿಂಗಳಿಗೆ ಆರು ಲಕ್ಷ ರೂ. ಜೀವನಾಂಶ ಬೇಡಿಕೆ: ಮಹಿಳೆಯ ಅರ್ಜಿಗೆ ಹೈಕೋರ್ಟ್‌ ಪ್ರತಿಕ್ರಿಯೆ

ತಿಂಗಳಿಗೆ 6 ಲಕ್ಷಕ್ಕೂ ಅಧಿಕ ಜೀವನಾಂಶ ಕೇಳಿದ ಮಹಿಳೆ; ದುಡಿದು ತಿನ್ನು ಎಂದ ಕೋರ್ಟ್‌ ಪತ್ನಿಯು ವಿಚ್ಛೇದನದ ವೇಳೆ ಪತಿಯಿಂದ ಮಾಸಿಕವಾಗಿ 6.16 ಲಕ್ಷರೂ ಜೀವನಾಂಶ ಕೇಳಿರುವ ಘಟನೆ ನಡೆದಿದೆ.

ಈ ಬಗ್ಗೆ ಪತ್ನಿ ಪರ ವಕೀಲರು, ಹೈಕೋರ್ಟ್‌ ಮುಂದೆ ಊಟಕ್ಕೆ 60 ಸಾವಿರ, ವೈದಕ್ಕೀಯ ವೆಚ್ಚಕ್ಕೆ 4-5 ಲಕ್ಷ ರೂ, ಕಾನೂನು ಸಲಹೆಗೆ 50 ಸಾವಿರ ಸೇರಿದಂತೆ ಬಟ್ಟೆ, ಶೂ, ಬಳೆಗೆ 15 ಸಾವಿರ ಖರ್ಚಾಗುತ್ತದೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದು ಹೈಕೋರ್ಟ್‌ ಅಷ್ಟೊಂದು ಖರ್ಚು ಮಾಡುತ್ತಾರಾ ಎಂದು ಖಾರವಾಗಿಯೇ ಪ್ರಶ್ನಿಸಿದೆ.

Related Articles

Leave a Reply

Your email address will not be published. Required fields are marked *

Back to top button