ಪ್ರಮುಖ ಸುದ್ದಿ
ಸೂರ್ಯಗ್ರಹಣ ಯಾವ ರಾಶಿಯವರಿಗೆ ಅಶುಭ.? ಗ್ರಹಣ ಸ್ನಾನ ಮಾಡಿ ಒಳಿತು ಕಾಣಿ
26 12 2019 ಗುರುವಾರ ದಿನದಂದು ಖಂಡಗ್ರಾಸ ಸೂರ್ಯಗ್ರಹಣ ಧನಸ್ಸು ರಾಶಿ ಮೂಲಾ ನಕ್ಷತ್ರದಲ್ಲಿ ಗೋಚರಿಸುವುದು.
ಗ್ರಹಣದ ಸ್ಪರ್ಶಕಾಲ 8 ಗಂಟೆ 4 ನಿಮಿಷ
ಗ್ರಹಣದ ಮಧ್ಯಕಾಲ 9 ಗಂಟೆ 25 ನಿಮಿಷ
ಗ್ರಹಣದ ಮೋಕ್ಷಕಾಲ 11 ಗಂಟೆ 3 ನಿಮಿಷ
ಶುಭಫಲ ರಾಶಿಗಳು ಕುಂಭ ರಾಶಿ, ಮೀನ ರಾಶಿ, ಕಟಕ ರಾಶಿ, ತುಲಾ ರಾಶಿ
ಮಿಶ್ರ ಫಲ ರಾಶಿಗಳು ಮೇಷ ರಾಶಿ, ಮಿಥುನ ರಾಶಿ, ಸಿಂಹ ರಾಶಿ, ವೃಚ್ಚಿಕ ರಾಶಿ
ಅಶುಭಫಲ ರಾಶಿಗಳು ಧನಸ್ಸು ರಾಶಿ, ಮಕರ ರಾಶಿ, ವೃಷಭ ರಾಶಿ, ಕನ್ಯಾ ರಾಶಿ
ಗ್ರಹಣ ದೋಷ ಹೊಂದಿರುವವರು ಸೂರ್ಯಬಿಂಬ ಮತ್ತು ಗೋಧಿಯನ್ನು ದಾನಮಾಡಬೇಕು
ಗ್ರಹಣದ ಪ್ರಾರಂಭದಲ್ಲಿ ಮತ್ತು ಗ್ರಹಣ ಬಿಟ್ಟ ನಂತರ ಸ್ನಾನ ಮಾಡತಕ್ಕದ್ದು
ಸ್ಪರ್ಶ ಸಮಯದ ಸ್ನಾನ ಲಕ್ಷ ಸ್ನಾನ ಫಲ ನೀಡುತ್ತದೆ.
ಮುಗಿದ ನಂತರ ಮಾಡುವ ಸ್ನಾನ ಅನಂತ ಸ್ನಾನಗಳ ಫಲ ನೀಡುತ್ತದೆ.
ಮಧ್ಯದ ಅವಧಿ ಸ್ನಾನ ಕೋಟಿ ಹೋಮಗಳ ಫಲ ನೀಡುತ್ತದೆ.
ಜ್ಯೋತಿಷ್ಯರು ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262