ಪ್ರಮುಖ ಸುದ್ದಿ
ಸಿಟಿ ರವಿಗೆ ಆಸಕ್ತಿಯಂತೆ ಬಾರ್ ನೆನಪಾಗಿದೆ – ಸಿದ್ರಾಮಯ್ಯ ತಿರುಗೇಟು
ಸಿಟಿ ರವಿಗೆ ಆಸಕ್ತಿಯಂತೆ ಬಾರ್ ನೆನಪಾಗಿದೆ – ಸಿದ್ರಾಮಯ್ಯ ತಿರುಗೇಟು
ಬೆಂಗಳೂರಃ ನಮಗೆ ಅನ್ನ ತಿನ್ನುವಾಗ ಬಡವರ ನೆನಪಾಗಿತು. ಹೀಗಾಗಿ ನಾವು ಇಂದಿರಾ ಕ್ಯಾಂಟೀನ್ ಮಾಡಿದ್ದೇವೆ. ಸಿಟಿ ರವಿಗೆ ಅವರ ಆಸಕ್ತಿಯಂತೆ ಬಾರ್ ನೆನಪಾಗಿದೆ ಅವರು ಅದನ್ನೆ ಮಾಡ್ಕೊಳ್ಳಲಿ ಎಂದು ವಿಪಕ್ಷ ನಾಯಕ ಸಿದ್ರಾಮಯ್ಯ, ಸಿಟಿ ರವಿ ನೀಡಿದ್ದ “ನೆಹರು ಹುಕ್ಕಾ ಬಾರ್” ತೆರೆಯಲಿ ಎಂಬ ಹೇಳಿಕೆಗೆ ತಿರುಗೇಟು ನೀಡಿದರು.
ರವಿಯನ್ನ ಅಬಕಾರಿ ಸಚಿವರಾಗಿಸಿ ಆಸೆ ಈಡೇರಿಸಿಕೊಳ್ಳಲಿ ಎಂದರು.