ಕೃಷ್ಣಾ – SBC, JBC, MBC ಭಾಗದ ಕಾಲುವೆಗೆ ಬಿಡುವ ನೀರಿನ ಪ್ರಮಾಣದಲ್ಲಿ ಅನ್ಯಾಯ – ರೈತರ ಆಕ್ರೋಶ
ಸಚಿವ ದರ್ಶನಾಪುರ, ಜೇವರ್ಗಿ ಶಾಸಕ ಅಜಯಸಿಂಗ್ ಎದುರು ರೈತರ ಗೋಳು
* ಕೃಷ್ಣಾ – SBC, JBC, MBC ಭಾಗದ ಕಾಲುವೆಗಿಲ್ಲ ನೀರು
* ಮೂರು ವಿಭಾಗದ ಕಾಲುವೆಗೆ ಹರಿ ಬಿಡುವ ನೀರಿನ ಪ್ರಮಾಣದಲ್ಲಿ ಅನ್ಯಾಯ – ಆಕ್ರೋಶ
* ಸಚಿವ ದರ್ಶನಾಪುರ, ಜೇವರ್ಗಿ ಶಾಸಕ ಅಜಯಸಿಂಗ್ ಎದುರು ಗೋಳು ತೊಡಿಸಿದ ರೈತರು
ಯಾದಗಿರಿ, ಶಹಾಪುರ ಬುಧವಾರ ನಗರದ ಭೀಮರಾಯನ ಗುಡಿಯ ಪ್ರವಾಸಿ ಮಂದಿರದಲ್ಲಿ ಜೇವರ್ಗಿ ಮತ್ತು ಶಹಾಪುರ ಎಸ್‌ಬಿಸಿ, ಜೆಬಿಸಿ, ಎಮ್‌ಬಿಸಿ ಕಾಲುವೆಗೆ ಅನ್ಯಾಯದ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಹರಿ ಬಿಡಲಾಗಿತ್ತು 1200 ಕ್ಯೂಸೆಕ್‌ಗಳಲ್ಲಿ ಕೃಷ್ಣಾ ಕಾಡಾ ಸಂಬಂಧಿತ ಇಂಜಿನಿಯರ್ ಸಮುಚ್ಚಯದಲ್ಲಿ ಪರಿಶೀಲನೆ ನಡೆಸಿದಾಗ ಹರಿಬಿಟ್ಟ ನೀರಿನ ನಿಯಮದ ಮಟ್ಟವು ಕೇವಲ 400 ಕ್ಯೂಸೆಕ್ ಆಗಿದ್ದು ಇದು ಕೃಷ್ಣಾ ಜಲಭಾಗ್ಯ ಇದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ.
ರೈತರ ಗೋಳು ಆಲಿಸಿದ ಸಚಿವ ದರ್ಶನಾಪುರ ಮತ್ತು ಜೇವರ್ಗಿ ಶಾಸಕ ಅಜಯ್ ಸಿಂಗ್ ಅವರು, ಕೃಷ್ಣಾ ಕಾಡ ಎಂ.ಡಿ. ಇದರಲ್ಲಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು, ಹಾಗೂ ಸಚಿವರಾದ ಆರ್.ಬಿ.ತಿಮ್ಮಾಪುರ ಅವರ ಜತೆ ಮಾತನಾಡಿ ನಾಡಿದ್ದು, ಹೆಚ್ಚಿನ ಪ್ರಮಾಣದ ನೀರು ಬಿಡಲು ಪ್ರಯತ್ನಿಸುವಲ್ಲಿ ಯಶಸ್ವಿಯಾಗಿದ್ದಾರೆ, ಅಧಿಕಾರಿಗಳು ಈ ಭಾಗಕ್ಕೆ ಬಿಡಬೇಕಿದ್ದಷ್ಟು ನೀರು ಹರಿಸಲಿದ್ದಾರೆ ಎಂದು ಈರ್ವರು ಶಾಸಕರು ರೈತರಿಗೆ ಮನವರಿಕೆ ಮಾಡಿದರು. ಆಗ ಭರವಸೆಯಿಂದ ರೈತರು ತಮ್ಮ ಗ್ರಾಮಗಳಿಗೆ ತೆರಳಿದರು.