Homeಪ್ರಮುಖ ಸುದ್ದಿ
ಯಮುನಾ ಪ್ರವಾಹದಲ್ಲಿ ರಕ್ಷಿಸಿದ ಈ ಗೂಳಿ ಬೆಲೆ 1 ಕೋಟಿ ಅಂತೆ.!
NDRF ತಂಡದಿಂದ ದೆಹಲಿ ಪ್ರವಾಹದಲ್ಲಿ ಸಿಲುಕಿದ ಈ ಗೂಳಿ ರಕ್ಷಣೆ
ಯಮುನಾ ಪ್ರವಾಹದಲ್ಲಿ ರಕ್ಷಿಸಿದ ಈ ಗೂಳಿ ಬೆಲೆ 1 ಕೋಟಿ ಅಂತೆ.!
NDRF ತಂಡದಿಂದ ದೆಹಲಿ ಪ್ರವಾಹದಲ್ಲಿ ಸಿಲುಕಿದ ಈ ಗೂಳಿ ರಕ್ಷಣೆ
ದೆಹಲಿ ಕಳೆದ ವಾರದಿಂದ ಯಮುನಾ ನದಿ ಪ್ರವಾಹ ದಿಂದ ಇಡಿ ದೆಹಲಿ ನಲುಗಿ ಹಿಗಿದೆ. ಕಾರು, ಟ್ರಕ್, ಬೈಕ್ ಗಳು ಪ್ರವಾಹ ದಲ್ಲಿ ಕಾಗದ ಹಡಗಿನಂತೆ ಹರಿದು ಹೋಗುತ್ತಿರುವದ ಎಲ್ಲಡೆ ಕಂಡಿದ್ದೀರಿ.
ಭಯಂಕರ ಮಳೆ ರಾಷ್ಟ್ರದ ಹಲವು ರಾಜ್ಯಗಳು ತತ್ತರಿಸುವೆ. ದೆಹಲಿಯಲ್ಲೂ ಪ್ರವಾಹದಡಿ ಸಿಲುಕಿದ ಗೂಳಿಯೊಂದನ್ನು NDRF ತಂಡ ರಕ್ಷಣೆ ಮಾಡಿದ್ದು,ಈ ಗೂಳಿಯ ಬೆಲೆ 1 ಕೋಟಿಗೂ ಅಧಿಕವಿದೆ ಅಂದ್ರೆ ಹುಬ್ಬೇರಿಸುತ್ತೀರಿ ಅಲ್ವಾ.?
ಹೌದು ಗಾಜಿಯಾಬಾದ್ ನಲ್ಲಿ ಪ್ರವಾಹ ವಿಪತ್ತು ಹಿನ್ನೆಲೆ NDFR ತಂಡ ಕಾರ್ಯನಿರ್ವಹಿಸುತ್ತಿದ್ದು ಈ ಗೂಳಿ ರಕ್ಷಣೆ ಮಾಡಿರುವ ಕುರಿತು ಇದು ಭಾರತದ ನಂ-1 ಗೂಳಿ ಇದರ ಬೆಲೆ ಸುಮಾರು 1 ಕೋಟಿ ಎಂದು ಫೋಟೊ, ವೀಡಿಯೋಗಳ ಸಮೇತ ಟ್ವಿಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. ಗೂಳಿ ಜತೆಗೆ ಇನ್ನೂ ಮೂರು ಜಾನುವಾರುಗಳನ್ನು ರಕ್ಷಣಾ ಪಡೆ ರಕ್ಷಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.