ಪ್ರಮುಖ ಸುದ್ದಿ
ನಂದಿನಿ ಹಾಲಿನ ಪಾಕೆಟ್ ನಲ್ಲಿ ಜಿರಲೆ ಪತ್ತೆ.!
ನಂದಿನಿ ಹಾಲಿನ ಪಾಕೆಟ್ ನಲ್ಲಿ ಜರಲೆ ಪತ್ತೆ.!
ಜಕ್ಕೂರಃ ನಂದಿನಿ ಹಾಲಿನ ಪಾಕೆಟ್ ನಲ್ಲಿ ಜಿರಲೆ ಪತ್ತೆಯಾಗಿದ್ದು, ಹಾಲಿನ ಪಾಕೆಟ್ ತಂದಿದ್ದ ಮನೆಯ ಸದಸ್ಯರು ಗಾಬರಿಗೊಂಡ ಘಟನೆ ನಡೆದಿದೆ.
ಜಕ್ಕೂರಿನ ಸುನೀಲ್ ಎಂಬಾತನೇ ರವಿವಾರ ಸಂಜೆ ನಂದಿನಿ ಹಾಲಿನ ಪಾಕೆಟ್ ತಂದಿದ್ದು ಮನೆಗೆ ತಂದಾಗ ಅದರಲ್ಕಿ ಕಪ್ಪು ಕಲರ್ ವಸ್ತುಕಂಡು ಬಂದಿದ್ದು, ಪಾಕೆಟ್ ಹರಿದ ನಂತರ ಒಳಗಡೆ ಚಕ್ ಮಾಡಿದರೆ ಇದ್ದದ್ದು ಜಿರಲೆ ಹೀಗಾಹಿ ಮನೆ ಸದಸ್ಯರು ಗಾಬರಿಗೊಂಡು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ.
ಈ ಮೊದಲು ಇಂತಹ ಘಟನೆಹಳು ಕಂಡು ಬರುತ್ತಿದ್ದು, ನಂದಿನಿ ಬ್ರ್ಯಾಂಡ್ ನ ಬ್ಲೂ ಕಲರ್ ಪಾಕೆಟ್ ನಲ್ಲಿ ಜಿರಲೆ ಪತ್ತೆಯಾಗಿದೆ. ಮಕ್ಕಳು ಹಾಲು ಕುಡಿಯಲು ವ್ಯಾಕ್ ಅನ್ನುವಂತಾಗಿದೆ ಎಂದು ಸುದ್ದಿ ತಿಳಿದ ಪಾಲಕರು ತಿಳಿಸಿದ್ದಾರೆ.