ಕಥೆ

ವಿನಾಶ ತಪ್ಪಿಸಿದ ವಿವೇಕ ಈ ಕಥೆ ಓದಿ

ದಿನಕ್ಕೊಂದು ಕಥೆ

ವಿನಾಶ ತಪ್ಪಿಸಿದ ವಿವೇಕ

ವಿಜಯನಗರದಲ್ಲಿ ವಾರ್ಷಿಕೋತ್ಸವದ ಸಂದರ್ಭ. ಹಲವಾರು ಉಡುಗೊರೆಗಳು ಕೃಷ್ಣದೇವರಾಯನಿಗೆ ಬಂದಿದ್ದವು. ಅದರಲ್ಲಿ 4 ಹೂದಾನಿಗಳಿದ್ದವು. ಬಹಳ ಆಕರ್ಷಿತವಾಗಿದ್ದವು. ಯಾರೂ ಒಡೆಯದಂತೆ ಜೋಪಾನವಾಗಿರಲಿ. ಒಡೆದರೆ ಗಲ್ಲು ಶಿಕ್ಷೆಯೇ ನಿಜ ಎಂದ ಮಹಾರಾಜ.

ಅದೊಂದು ದಿನ ಒಬ್ಬ ಸೇವಕನಿಂದಾಗಿ ಒಂದು ಹೂದಾನಿ ಬಿದ್ದು ಒಡೆಯಿತು. 8 ದಿನಗಳಲ್ಲೇ ಗಲ್ಲಿಗೆ ಸತ್ಯ ಎಂದು ರಾಜ ಹೇಳಿದ.

8ನೇ ದಿನ ಗಲ್ಲಿಗೇರುವ ಮೊದಲು ತೆನಾಲಿರಾಮನನ್ನು ಕಾಣುವ ಆಶೆ ಮೂಡಿತವನಿಗೆ. ಆಗ 3 ಹೂದಾನಿ ಅವನಿಗೆ ನೀಡಲಾಗಿ ಅವನ್ನೆಲ್ಲ ಬೀಳಿಸಿ ಒಡದೇ ಬಿಟ್ಟ. ಏಕೆಂದರೆ “ಮೂರು ಮಂದಿ ನಿರಪರಾಧಿ ವ್ಯಕ್ತಿಗಳ ಜೀವನವನ್ನೇ ಉಳಿಸಿದೆ. ಜೀವನಕ್ಕಿಂತಲೂ ಹೂದಾನಿ ಖಂಡಿತ ಪ್ರಶಸ್ತವಲ್ಲ”.

ಸೇವಕ ಮಾತಿನಿಂದ ರಾಜ ಚುರುಕಾದ. ಗಲ್ಲು ಶಿಕ್ಷೆ ರದ್ದು ಮಾಡಿದ.

ನೀತಿ :– ವಿವೇಕ ಯುಕ್ತಿಯಿಂದ ಮರಣವೂ ದೂರವಾಗುತ್ತದೆ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button