ಪ್ರಮುಖ ಸುದ್ದಿ
ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಪ್ರಕಟ : ಯಾವ ಜಿಲ್ಲೆಗೆ ಯಾರು ಉಸ್ತುವಾರಿ ನೋಡಿ!
ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಈ ಕೆಳಗಿನಂತಿದೆ.
ಡಾ.ಜಿ.ಪರಮೇಶ್ವರ್ – ಬೆಂಗಳೂರು ನಗರ ಹಾಗೂ ತುಮಕೂರು
ಡಿ.ಕೆ.ಶಿವಕುಮಾರ್ – ರಾಮನಗರ ಹಾಗೂ ಬಳ್ಳಾರಿ
ಹೆಚ್.ಡಿ.ರೇವಣ್ಣ – ಹಾಸನ
ಪ್ರಿಯಾಂಕ ಖರ್ಗೆ – ಕಲಬುರಗಿ
ಆರ್.ವಿ.ದೇಶಪಾಂಡೆ – ಉತ್ತರ ಕನ್ನಡ, ಧಾರವಾಡ
ರಮೇಶ ಜಾರಕಿಹೊಳಿ -ಬೆಳಗಾವಿ
ಶಿವಾನಂದ ಪಾಟೀಲ್ -ಬಾಗಲಕೋಟೆ
ರಾಜಶೇಖರ ಪಾಟೀಲ್ -ಯಾದಗಿರಿ
ಕೆ.ಜೆ.ಜಾರ್ಜ್ – ಚಿಕ್ಕಮಗಳೂರು
ವೆಂಕಟರಮಣಪ್ಪ -ಚಿತ್ರದುರ್ಗ
ಎನ್.ಹೆಚ್.ಶಿವಶಂಕರರೆಡ್ಡಿ – ಚಿಕ್ಕಬಳ್ಳಾಪುರ
ಜಯಮಾಲಾ – ಉಡುಪಿ
ಆರ್.ಶಂಕರ್ – ಕೊಪ್ಪಳ
ಜಮೀರ್ ಅಹಮ್ಮದ್ – ಹಾವೇರಿ
ಕೃಷ್ಣ ಭೈರೇಗೌಡ -ಕೋಲಾರ, ಬೆಂಗಳೂರು ಗ್ರಾಮಾಂತರ
ಯು.ಟಿ.ಖಾದರ್ – ದಕ್ಷಿಣ ಕನ್ನಡ
ಸಿ.ಪುಟ್ಟರಂಗಶೆಟ್ಟಿ – ಚಾಮರಾಜನಗರ
ವೆಂಕಟರಾವ್ ನಾಡಗೌಡ – ರಾಯಚೂರು
ಡಿ.ಸಿ.ತಮ್ಮಣ್ಣ – ಶಿವಮೊಗ್ಗ
ಎಂ.ಸಿ.ಮನಗೂಳಿ – ವಿಜಯಪುರ
ಜಿ.ಟಿ.ದೇವೇಗೌಡ -ಮೈಸೂರು
ಬಂಡೆಪ್ಪ ಕಾಶೆಂಪುರ – ಬೀದರ
ಸಿ.ಎಸ್.ಪುಟ್ಟರಾಜು – ಮಂಡ್ಯ
ಎಸ್.ಆರ್.ಶ್ರೀನಿವಾಸ -ದಾವಣಗೆರೆ
ಎನ್.ಮಹೇಶ್ – ಗದಗ
ಸಾ.ರಾ.ಮಹೇಶ – ಕೊಡಗು