ಪ್ರಮುಖ ಸುದ್ದಿ
ಡಿಕೆ ಸಾಹೇಬಗೆ ಬಿಗ್ ರಿಲೀಫ್ ಅಭಿಮಾನಿಗಳಲ್ಲಿ ಹರ್ಷ
ಡಿಕೆ ಸಾಹೇಬಗೆ ಬಿಗ್ ರಿಲೀಫ್
ನವದೆಹಲಿಃ ಮಾಜಿ ಸಚಿವ ಡಿ.ಕೆ.ಶಿವಕುಮಾರಗೆ ಜಾಮೀನು ನೀಡಿರುವದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ
ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾ ಆಗಿದೆ.
ಹೀಗಾಗಿ ಡಿಕೆ ಶಿವಕುಮಾರಿಗೆ ಇಡಿ ಭಯದಿಂದ ಒಂದಿಷ್ಟು ಹೊರ ಬಂದಿದ್ದಾರೆ ಎನ್ನಬಹುದು.
ಡಿಕೆಗೆ ಪಾಲಿಗೆ ಇದೊಂದು ಬಿಗ್ ರಿಲೀಫ್ ಎನ್ನಲಾಗಿದ್ದು, ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿದೆ.