ಪ್ರಮುಖ ಸುದ್ದಿ

ಸಚಿವ ಡಿಕೆಶಿ ‘ಸಂತೃಪ್ತರು’ ಅಂದದ್ದು ಯಾರಿಗೆ!

ಬೆಂಗಳೂರು: ಮುಂಬೈನಲ್ಲಿರುವ ನನ್ನ ಸ್ನೇಹಿತ ಶಾಸಕರನ್ನು ನಾನು ಅತೃಪ್ತರು ಅನ್ನುವುದಿಲ್ಲ. ಅವರೆಲ್ಲ ಸಂತೃಪ್ತರು ಎಂದು ಸದನದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕಾಂಗ್ರೆಸ್ , ಜೆಡಿಎಸ್ ನ ಕೆಲ ಶಾಸಕರಿಗೆ ಸಮಾಧಿ ಮಾಡಲು ಬಿಜೆಪಿ ನಾಯಕರು ಹೊರಟಿದ್ದಾರೆ. ಶಾಸಕರು ರಾಜಕೀಯ ಜೀವನ ಹಾಳು ಮಾಡಿಕೊಳ್ಳುವುದು ಬೇಡ ಎಂದರು.

 

Related Articles

Leave a Reply

Your email address will not be published. Required fields are marked *

Back to top button