ಪ್ರಮುಖ ಸುದ್ದಿ
ಅತೃಪ್ತರು ವಾಪಾಸ್ ಬರುವ ನಂಬಿಕಿದೆ-ಡಿಕೆಶಿ
ಅತೃಪ್ತರು ವಾಪಸ್ ಬರುವ ನಂಬಿಕೆ ನನಗಿದೆ- ಡಿಕೆಶಿ
ಬೆಂಗಳೂರಃ ಅತೃಪ್ತ ಶಾಸಕರಾರು ರಾಜಿನಾಮೆ ನೀಡುವದಿಲ್ಲ. ಅವರೆಲ್ಲರೂ ವಾಪಾಸ್ ಆಗುವ ಭರವಸೆ ನನಗಿದೆ ಎಂದು ಡಿ.ಕೆ.ಶಿವಕುಮಾರ ಮಾಧ್ಯಮದೆದುರು ಪುನರುಚ್ಚರಿಸಿದ್ದಾರೆ.
ನಗರದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು,
ಸುಪ್ರೀಂಕೋರ್ಟ್ ಆದೇಶದಂತೆ ಇಂದು ಸಂಜೆವರೆಗೂ ನಮಗೆ ಸಮಯಕಾಶವಿದೆ. ಯಾರೊಬ್ಬರು ರಾಜೀನಾಮೆ ಸಲ್ಲಿಸುವದಿಲ್ಲ. ಅವರ ಬೇಡಿಕೆಗಳನ್ನು ನಾವು ಈಡೇರಿಸಲು ಸಿದ್ಧರಿದ್ದೇವೆ ನೋಡೋಣ ಎಂದು ತಿಳಿಸಿದರು.
ತಮ್ಮ ಶಾಸಕರ ರಾಜೀನಾಮೆ ತಡೆಯುವಲ್ಲಿ ಡಿಕೆಶಿ ಚಾಣಕ್ಯ ನಡೆ ಉಪಯೋಗಿಸುತ್ತಿದ್ದು, ಎಲ್ಲದಕ್ಕೂ ಸಮಯವೇ ಉತ್ತರ ನೀಡಬೇಕಿದೆ.