ಪ್ರಮುಖ ಸುದ್ದಿ
ನಾನು ಪಾರ್ಟಿ ಮಾಡಿದ್ದೇನೆ, ಯಾವತ್ತೂ ಡ್ರಗ್ಸ್ ನೋಡಿಲ್ಲ – ನಟಿ ನಿಧಿ ಸುಬ್ಬಯ್ಯ
ನಾನು ಪಾರ್ಟಿ ಮಾಡಿದ್ದೇನೇ, ಯಾವತ್ತೂ ಡ್ರಗ್ಸ್ ನೋಡಿಲ್ಲ – ನಟಿ ನಿಧಿ ಸುಬ್ಬಯ್ಯ
ಬೆಂಗಳೂರಃ ನಟಿ ರಾಗಿಣಿ ನನ್ನ ಸ್ನೇಹಿತೆ. ಆದರೆ ಕಳೆದ 8 ತಿಂಗಳಿಂದ ಆಕೆಯ ಸಂಪರ್ಕ ಮಾಡಿಲ್ಲ. ಡ್ರಗ್ಸ್ ಮಾಫಿಯಾ ಸ್ಯಾಂಡಲ್ ವುಡ್‌ನಲ್ಲಿ ಹಲವಾರುನಟ, ನಟಿಯರ ಹೆಸರು ಎಳೆದು ತರಲಾಗುತ್ತದೆ. ಅದ್ಯಾವದೂ ನನಗೆ ಗೊತ್ತಿಲ್ಲ ಎಂದು ನಟಿ ನಿಧಿ ಸುಬ್ಬಯ್ಯ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ನಾನು ಪಾರ್ಟಿ ಮಾಡಿದ್ದೇನೆ. ಎಲ್ಲಾ ಪಾರ್ಟಿಗಳು ಸೂರ್ಯ ಮುಳುಗಿದ ಮೇಲೇತೇ ನಡೆಯೋದು. ನಾನೆಂದಿಗೂ ಡ್ರಗ್ಸ್ ನೋಡಿಲ್ಲ ಎಂದು ಅವರು ಹೇಳಿದ್ದಾರೆ.