ಪ್ರಮುಖ ಸುದ್ದಿ
HSRP ನಂ. ಪ್ಲೇಟ್ ಪಡೆಯಲು ಕೊನೆಯ ಅವಕಾಶ..!

ಎಲ್ಲಾ ವಾಹನಗಳಿಗೂ HSRP ಅಳವಡಿಸಲು ಸೆಪ್ಟೆಂಬರ್ 15 ಕೊನೆಯ ದಿನ ಎಂದು ಸರ್ಕಾರ ಈಗಾಗಲೇ ಆದೇಶ ನೀಡಿದೆ.
ಗಡವು ಮೀರಿದರೆ 500 ರಿಂದ 1000 ರೂ. ದಂಡ ವಿಧಿಸಲಿದೆ. ಈಗಾಗಲೇ ಕೊನೆಯ ದಿನವನ್ನು ಮುಂದೂಡುತ್ತಲೇ ಬಂದಿದ್ದ ಸರ್ಕಾರ ಈ ಬಾರಿ ಕೊನೆಯ ಅವಕಾಶ ಕಲ್ಪಿಸಿದೆ. HSRP ಮಾಡಿಸದಿದ್ದವರು ಕೂಡಲೆ ಮಾಡಿಸಿ ದಂಡ ಮುಕ್ತರಾಗಿ.
2019ರ ಏಪ್ರಿಲ್ 1ಕ್ಕೂ ಮುನ್ನ ನೋಂದಣಿ ಆಗಿರುವ ಎಲ್ಲಾ ವಾಹನಗಳಿಗೂ ಕಡ್ಡಾಯವಾಗಿ HSRP ಮಾಡಿಸಲೇಬೇಕು.