Homeಅಂಕಣಜನಮನಪ್ರಮುಖ ಸುದ್ದಿಮಹಿಳಾ ವಾಣಿ
ಅಗರಬತ್ತಿಗಳ ಹೊಗೆ ವಾಸನೆ ಅಪಾಯಕಾರಿ ಎಂದು ಗೊತ್ತೇ..!?

ಅನೇಕ ಜನರು ಪೂಜೆ ಮಾಡುವಾಗ ಅಗರಬತ್ತಿಗಳನ್ನು ಬೆಳಗಿಸುತ್ತಾರೆ. ಆದರೆ ಈ ಅಗರಬತ್ತಿಗಳ ವಾಸನೆ ಅಪಾಯಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು. ಅಗರಬತ್ತಿಯಿಂದ ಬರುವ ಹೊಗೆಯು ಕಾರ್ಬನ್ ಮಾನಾಕ್ಸೈಡ್ ನ್ನು ಹೊರಸೂಸುತ್ತದೆ.
ಇದನ್ನು ಉಸಿರಾಡುವುದರಿಂದ ಉಸಿರಾಟದ ಕ್ಯಾನ್ಸರ್ ಉಂಟಾಗುತ್ತದೆ. ಇದು ಹೃದಯದ ಸಮಸ್ಯೆಗಳಿಗೂ
ಕಾರಣವಾಗುತ್ತದೆ. ಅಗರಬತ್ತಿಯ ವಾಸನೆಯನ್ನು ತೆಗೆದುಕೊಳ್ಳುವುದರಿಂದ ತಲೆನೋವು, ಏಕಾಗ್ರತೆ ಮತ್ತು ಮರೆವು
ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.