ಪ್ರಮುಖ ಸುದ್ದಿ
ಮತ್ತೆ IPS ಮತ್ತು IAS ಅಧಿಕಾರಿಗಳ ವರ್ಗಾವಣೆ!
ಬೆಂಗಳೂರು : ರಾಜ್ಯ ಸರ್ಕಾರ ವರ್ಗಾವಣೆ ಪರ್ವವನ್ನು ಮುಂದುವರೆಸಿದ್ದು 10ಜನ ಐಪಿಎಸ್ ಅಧಿಕಾರಿಗಳು ಹಾಗೂ ಇಬ್ಬರು ಐyಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶಿಸಿದೆ.
ವರ್ಗಾವಣೆಯಾದ IPS ಅಧಿಕಾರಿಗಳು
ಡಾ.ಎ.ಪರಶಿವಮೂರ್ತಿ-ಹೆಚ್ಚುವರಿ ಆಯುಕ್ತರು,
ಡಾ.ಎಂ.ಅಬ್ದುಲ್ ಸಲೀಂ-ಎಡಿಜಿಪಿ, ಆಡಳಿತ ವಿಭಾಗ
ಡಾ.ಪಿ.ಎಸ್.ಹರ್ಷ-ಮಂಗಳೂರು ನಗರ ಪೊಲೀಸ್ ಆಯುಕ್ತ
ಬಿ.ಆರ್.ರವಿಕಾಂತೇಗೌಡ-ಜಂಟಿ ಆಯುಕ್ತರು, ಟ್ರಾಫಿಕ್ ವಿಭಾಗ
ಕುಲ್ದೀಪ್ ಕುಮಾರ್ ಆರ್.ಜೈನ್ -ಡಿಸಿಪಿ ಅಪರಾಧ ವಿಭಾಗ
ಎಸ್. ಗಿರೀಶ್-ಕಮಾಂಡೆಂಟ್, ಕೆಎಸ್ಆರ್ಪಿ 9ನೇ ಬೆಟಾಲಿಯನ್
ರವಿ ಡಿ.ಚನ್ನಣ್ಣನವರ್-SP, ಬೆಂಗಳೂರು ಗ್ರಾಮಾಂತರ
ಬಿ.ದಯಾನಂದ್-ಐಜಿಪಿ, ಅಪರಾಧ&ಆರ್ಥಿಕ ಅಪರಾಧಗಳ ತನಿಖಾ ದಳ.
ಪಿ.ಹರಿಶೇಖರನ್-ಐಜಿಪಿ, ಕೆಎಸ್ಆರ್ಪಿ
ಅನುರಾಗ್ ಗಿರಿ-ಡಿಸಿಪಿ, ಮಂಗಳೂರು.
ವರ್ಗಾವಣೆಯಾದ IAS ಅಧಿಕಾರಿಗಳು
ಡಾ. ಎಂ ವಿ ವೆಂಕಟೇಶ್ – ಜಿಲ್ಲಾಧಿಕಾರಿ, ಮಂಡ್ಯ
ಡಾ.ಜಿ.ಸಿ.ಪ್ರಕಾಶ್ -ಆಯುಕ್ತರು, ಬಿಡಿಎ