Homeಜನಮನಪ್ರಮುಖ ಸುದ್ದಿ
ರೈತರಿಗೆ ಸಿಹಿ ಸುದ್ದಿ: ಕೇಂದ್ರ ಸರ್ಕಾರದಿಂದ ಈ ಯೋಜನೆಯಿಂದ ಸಿಗಲಿದೆ ತಿಂಗಳಿಗೆ 3 ಸಾವಿರ

ಸರ್ಕಾರವು 2019ರಲ್ಲಿ ಪ್ರಧಾನ ಮಂತ್ರಿ ಮಾನಧನ್ ಯೋಜನೆಯನ್ನು ಪರಿಚಯಿಸಿತು.
ಈ ಯೋಜನೆಯಡಿ, ಆರ್ಥಿಕವಾಗಿ ದುರ್ಬಲ ವೃದ್ಧಾಪ್ಯ ರೈತರಿಗೆ ಮಾಸಿಕ 3000 ರೂಪಾಯಿಗಳ ಪಿಂಚಣಿ ನೀಡಲಾಗುತ್ತದೆ, ಇದು ಅವರ ಜೀವನದ ಅಂತಿಮ ಅವಧಿಯಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಇದಕ್ಕೆ ಸಣ್ಣ ಮತ್ತು ಮಿತಭೂಮಿ ಹೊಂದಿರುವ ರೈತರು, 2 ಹೆಕ್ಟೇರ್ಗಿಂತ ಕಡಿಮೆ ಜಮೀನು ಹೊಂದಿರುವ ರೈತರು ಇದಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ರೈತರ ವಯಸ್ಸು 18 ವರ್ಷಗಳಿಂದ 40 ವರ್ಷಗಳ ನಡುವೆ ಇರಬೇಕು.