ಪ್ರಮುಖ ಸುದ್ದಿ
16 ವರ್ಷದಿಂದ ಒಟ್ಟಿಗೆ ಇದ್ದ ಗೆಳತಿಯನ್ನೆ ಮದುವೆಯಾದ ಫಿನ್ಲೆಂಡ್ ನ ಪ್ರಧಾನಿ.!
ಫಿನ್ಲೆಂಡ್ ನ ಪ್ರಧಾನಮಂತ್ರಿ ಸನ್ನಾ ಮರಿನ್ ಶನಿವಾರ ತಮ್ಮ ಅಧಿಕೃತ ನಿವಾಸದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ತನ್ನ ಸಂಗಾತಿ ಮಾರ್ಕಸ್ ರಾಯ್ಕೊನೆನ್ ಅವರನ್ನು ಮದುವೆಯಾದರು.
ಈ ವಿಶೇಷ ದಿನದಂದು ಅವರು 40 ಮಂದಿ ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು ಎನ್ನಲಾಗಿದೆ.
ಪ್ರಸ್ತುತ ಎರಡು ವರ್ಷದ ಮಗಳನ್ನು ಹಂಚಿಕೊಳ್ಳುವ ಅವರು, 18 ವಯಸ್ಸಿನಿಂದಲೇ ಇಬ್ಬರು ಒಟ್ಟಿಗೆ ಇದ್ದರು ಎನ್ನಲಾಗಿದೆ.
ಅಲ್ಲದೆ ರಾಯ್ಕೋನೆನ್ ಮತ್ತು ಸನ್ನಾ ಮರಿನ್ ದೀರ್ಘಕಾಲದಿಂದ ಪಾಲುದಾರರಾಗಿದ್ದು, ಇಬ್ಬರು 16 ವರ್ಷದಿಂದ ಒಟ್ಟಿಗೆ ಇದ್ದಾರೆ.