ಪ್ರಮುಖ ಸುದ್ದಿ
ಪಾಕಿಗಳ 7 ಹಡಗು ತಾಣ ನಾಶ
ವಿವಿ ಡೆಸ್ಕ್ಃ ನೀಲಂ ಕಣಿವೆಯಲ್ಲಿದ್ದ 7 ಉಗ್ರರ ಹಡಗು ತಾಣಗಳೂ ಸರ್ವನಾಶವಾಗಿದೆ. ಕಳೆದ ಐದು ಗಂಟೆಯಲ್ಲಿಯೇ ಪಾಕಿಸ್ತಾನಿ ನಿರ್ದೇಶನದ ಪಡೆಯನ್ನು ಸುಟ್ಟು ಬೂದಿ ಮಾಡಿದ ಭಾರತೀಯ ಸೈನಿಕ ಪಡೆ.
ಭಾರತೀಯ ಸೈನ್ಯ ಜಂಗಾಬಲದಿಂದ ಪಾಕಿಗಳು ಧೂಳಿಪಟವಾಗಿದೆ. ರವಿವಾರ ಬೆಳ್ಳಂಬೆಳಗ್ಗೆ ಓರ್ವ ನಾಗರಿಕರ ಮತ್ತು ಇಬ್ಬರು ಭಾರತೀಯ ಸೈನಿಕರ ರಕ್ತವನ್ನು ಹರಿಸಿದ್ದರು ಪಾಕಿ ಸೈತಾನರು.
ಪಾಖ್ ಉಗ್ರರ ಪಡೆಯೊಂದಿಗೆ ಪಾಕ್ ಸೈನಿಕರು ಪಾಪಕೃತ್ಯಕ್ಕೆ ಕೈಹಾಕಿದ್ದಾರೆ. ಪಾಕಿಸ್ಥಾನ ಸೈನಿಕರು ಪಾಕ್ ಆಕ್ರಮಿತ ಪ್ರದೇಶದಿಂದ ದಾಳಿ ನಡೆಸಲು ಸಂಚು ರೂಪಿಸಿದೆ. ಪಾಖ್ ಆಕ್ರಮಿತ ಪ್ರದೇಶದಲ್ಲಿ ಅವಿತಿದ್ದ ನರ ಹಂತಕರ ರುಂಡ ಚಂಡಾಡಿದ್ದಾರೆ.