ಅಂಕಣಪ್ರಮುಖ ಸುದ್ದಿ

ದಾಂಪತ್ಯ‌ ಜೀವನ ವಿಚ್ಛೇದನಕ್ಕೆ ಬಂದು‌ ನಿಂತಿದೆಯೇ.? ಪರಿಹಾರಕ್ಕೆ ಅನುಸರಿಸಿ ಈ ಮಂತ್ರ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳ ಸಮಾಲೋಚನೆಗಾಗಿ ಇಂದೇ ಕರೆ ಮಾಡಿ.
9945098262

ದಂಪತಿಗಳಲ್ಲಿ ನಡೆಯುವ ಕದನ, ಮನಸ್ತಾಪ ಇದು ಬದುಕಿನ ಗೋಳಾಟಕ್ಕೆ ಕಾರಣವಾಗಬಹುದು. ಸಣ್ಣ ಸಣ್ಣ ವಿಷಯಕ್ಕೂ ಸಹ ಇಬ್ಬರಲ್ಲಿ ವೈಮನಸ್ಸು ಉಂಟಾಗುತ್ತಿದ್ದರೆ ಜೀವನ ನಡೆಯುವುದು ಹೇಗೆ?

ದಾಂಪತ್ಯದಲ್ಲಿ ಇಬ್ಬರೂ ಸಹ ಒಬ್ಬರನ್ನೊಬ್ಬರು ಅರಿತು ಬೆರೆತು ನಡೆದರೆ ಅದರಲ್ಲಿನ ಸಂತೋಷ ಹೇಳತೀರದು. ಆದರೆ ಇಲ್ಲಿ ಅನುಮಾನದ ವಾತಾವರಣ, ಪರಸ್ಪರ ಅಭಿಪ್ರಾಯ ಭೇದಗಳು, ಹೇಳಿಕೆ ಮಾತುಗಳು, ಮೂರನೇ ವ್ಯಕ್ತಿಗಳಿಂದ ತೊಂದರೆ, ದುರಹಂಕಾರ, ದುರ್ನಡತೆ ಇವೆಲ್ಲವೂ ದಾಂಪತ್ಯ ಜೀವನಕ್ಕೆ ಕಪ್ಪುಚುಕ್ಕೆಯಾಗಿ ಮಾರ್ಪಾಡಾಗುತ್ತದೆ.

ಕಾಲಕ್ರಮೇಣ ಸಮಸ್ಯೆಗಳೇ ಹೆಚ್ಚಾದಂತೆ ವಿಚ್ಛೇದನ ಅಥವಾ ದೂರ ನೆಲೆಸುವಂತಹ ಪ್ರಮೇಯ ಬರುವ ಸಾಧ್ಯತೆ ಇರುತ್ತದೆ. ಇಂತಹ ಸಮಸ್ಯೆಗಳಿಂದ ನೀವು ನೊಂದಿದ್ದರೆ ಈ ಪರಿಹಾರವನ್ನು ಅನುಸರಿಸುವುದು ಸೂಕ್ತ.

ಓಂ ನಮೋ ಭಗವತೇ ಮಹಂಕಾಳಿ ಸುರಸುಂದರಿ ಪ್ರಾಣ ನಾಯಕಿ ಸರ್ವೇಶ್ವರಿ ಸರ್ವಪೀಡಾ ಪರಿಹಾರಿಣಿ ಪರಮನಂದಿ ಸುಗುಣಿ ನಿಜನಂದಿ ಶತ್ರುಸಂಹಾರಿಣೀ ಸರ್ವಗ್ರಹದೋಷನಾಶಿನಿ ಸರ್ವಕಾರ್ಯ ಫಲಕಾರಿಣೀ ಸರ್ವಕಾಲ ರಕ್ಷಣೆ ಓಂ ಹ್ರೀಂ ಕ್ಲೀಂ ಶ್ರೀ ಹ್ರೀಂ ಸ್ವಾಹಾಃ

ಈ ಮಂತ್ರವನ್ನು ದಿನ ಹನ್ನೊಂದು ಬಾರಿ ಜಪಿಸುವುದರಿಂದ ನಿಮ್ಮ ದಾಂಪತ್ಯ ಸರಿಹೋಗುತ್ತದೆ ಹಾಗೂ ಪತಿ ಅಥವಾ ಪತ್ನಿ ನಿಮ್ಮ ವಶವಾಗುತ್ತಾರೆ.

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಷಯ, ದಾಂಪತ್ಯ, ಸಂತಾನ, ಮದುವೆ, ಇನ್ನಿತರ ಗುಪ್ತ ಕಠಿಣ ಸಮಸ್ಯೆ ಇರಲಿ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
9945098262

Related Articles

Leave a Reply

Your email address will not be published. Required fields are marked *

Back to top button