ಸಾಲಬಾಧೆಯಿಂದ ಪಾರಾಗಬೇಕೆ.? ಗ್ರಹಣ ಕಾಲದಲ್ಲಿ ಈ ತಂತ್ರ ಅನುಸರಿಸಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಅನಗತ್ಯವಾಗಿ ಅಥವಾ ಅಗತ್ಯವಾಗಿ ಸಾಲ ತೆಗೆದುಕೊಳ್ಳುವ ಪ್ರಮೇಯ ಎದುರಾಗುತ್ತದೆ. ತೆಗೆದುಕೊಂಡಿರುವ ಸಾಲವನ್ನು ಸಕಾಲದಲ್ಲಿ ತೀರಿಸಲಾಗದೆ ಮಾನ ಹಾನಿಯಾಗುವಂತಹ ಸಮಸ್ಯೆಯನ್ನು ತಾವು ಅನುಭವಿಸುತ್ತಿರ ಬಹುದು.
ನಿಮಗೆ ಅಗತ್ಯವಿರುವ ಹಣಕಾಸು ಸಮಯಕ್ಕೆ ಸರಿಯಾಗಿ ಜೋಡಣೆ ಆಗದಿರುವುದು, ನಿಮ್ಮ ಕೆಲಸದಲ್ಲಿ ನಷ್ಟಗಳು ವಿಪರೀತ ಆಗುವುದು, ಸಾಲ ತೆಗೆದುಕೊಳ್ಳುವಾಗ ಇದ್ದ ಧೈರ್ಯ ತೀರಿಸುವಾಗ ಇಲ್ಲದಿರುವುದು. ಇವೆಲ್ಲವೂ ಸಹ ನಿಮ್ಮ ಜೀವನಕ್ಕೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಈ ಸಮಸ್ಯೆಯಿಂದ ಹೊರಬರಲು ತಾವು ಬಹಳಷ್ಟು ಪ್ರಯತ್ನ ಪಡುವಿರಿ ಆದರೆ ಹೊರಬರಲಾರದೆ ಖಿನ್ನತೆಗೆ ಜಾರಬಹುದು. ಸಾಲ ಕೊಟ್ಟಿರುವ ಜನಗಳು ಸುಮ್ಮನಿರುತ್ತಾರೆಯೇ ಖಂಡಿತ ಇಲ್ಲ ನಿಮ್ಮ ಬಗ್ಗೆ ಅಪಪ್ರಚಾರ, ತೇಜೋವಧೆ, ಹುನ್ನಾರ, ತಂತ್ರಗಾರಿಕೆ ಏನು ಸಾಧ್ಯವೋ ಅಂತಹ ಕಷ್ಟಗಳನ್ನು ದಯಪಾಲಿಸುತ್ತಾರೆ. ಚಿಂತೆಬೇಡ ಗ್ರಹಣಕಾಲದಲ್ಲಿ ಈ ತಂತ್ರವನ್ನು ಮಾಡುವುದರಿಂದ ನೀವು ಹಣಕಾಸಿನ ವಿಷಯದಲ್ಲಿ ಪ್ರಬುದ್ಧರಾಗುವಿರಿ.
ಮೂರು ಮುಷ್ಟಿ ಅಕ್ಕಿಯನ್ನು ತೆಗೆದುಕೊಂಡು ಇದನ್ನು ಅಕ್ಷತೆ ಮಾಡಿಕೊಳ್ಳಿ, ಇಷ್ಟದೇವತಾ ಮೂರ್ತಿಯನ್ನು ಜೇಡಿಮಣ್ಣಿನಲ್ಲಿ ಅಥವಾ ಹಳ್ಳದ ಬದಿಯಲ್ಲಿ ಇರುವ ಮಣ್ಣಿನಲ್ಲಿ ಮಾಡಿಕೊಳ್ಳಿ, ನಿಮಗೆ ಗೊತ್ತಿರುವ ಮಂತ್ರ ಸಮೇತವಾಗಿ ಗ್ರಹಣಕಾಲದಲ್ಲಿ ಅಕ್ಷತೆಯನ್ನು ಹಾಕಿ ಪೂಜಿಸುತ್ತಾ ಕುಳಿತುಕೊಳ್ಳಿ ಇದು ನಿಮ್ಮ ಸರ್ವ ದಾರಿದ್ರ್ಯ ದೂರವಾಗಿ ಸಾಲಬಾಧೆಯಿಂದ ಮುಕ್ತರಾಗಲು ಸಹಕಾರಿ ನೀಡುತ್ತದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆ ಮಾಡಿ.
9945098262