ಪ್ರಮುಖ ಸುದ್ದಿ
BIG BREAKING- ತೀವ್ರ ವಿರೋಧ, ಗದ್ದಲ ನಡುವೆ ಗೋಹತ್ಯೆ ನಿಷೇಧ ಕಾಯ್ದೆ ಅಂಗೀಕಾರ
BIG BREAKING- ತೀವ್ರ ವಿರೋಧ, ಗದ್ದಲ ನಡುವೆ ಗೋಹತ್ಯೆ ನಿಷೇಧ ಕಾಯ್ದೆ ಅಂಗೀಕಾರ
ಬೆಂಗಳೂರಃ ವಿಪಕ್ಷಗಳ ತೀವ್ರ ವಿರೋಧದ ನಡುವೆ ಗೋಹತ್ಯೆ ನಿಷೇ ಮಸೂದೆಯನ್ನು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಇಂದು ಮಂಡಿಸಿದರು.
ಈ ಮೊದಲೇ ಈ ಬಾರಿ ನಡೆಯುವ ಅಧಿವೇಶನದಲ್ಲಿ ಗೋಹತ್ಯೆ ಮಸೂದೆ ಮತ್ತು ಲವ್ ಜಿಹಾದ್ ನಿಷೇಧ ಕಾಯ್ದೆ ಮಂಡಿಸಲಿರುವುದಾಗಿ ಬಿಜೆಪಿ ತಿಳಿಸಿತ್ತು. ಅಂತೆಯೇ ಇಂದು ಗೋಹತ್ಯೆ ನಿಷೇಧ ಮಸೂದೆಯನ್ನು ಮಂಡಿಸಲಾಗಿದೆ.
ಈ ಮಸೂದೆ ಮಂಡನೆಯಾಗುತ್ತಿದ್ದಂತೆ ವಿಪಕ್ಷ ನಾಯಕ ಮಾಜಿ ಸಿಎಂ ಸಿದ್ರಾಮಯ್ಯ ಮತ್ತು ಜೆಡಿಎಸ್ ಪಕ್ಷದ ಶಾಸಕರು ಸದನದ ಬಾವಿಗೆ ಇಳಿದು ಗೋಹತ್ಯೆ ನಿಷೇಧ ಮಸೂದೆ ಮಂಡನೆಗೆ ವಿರೋಧ ವ್ಯಕ್ತಪಡಿಸಿದರು.
ವ್ಯಾಪಾಕ ಗದ್ದಲ ವಿರೋಧದ ಮದ್ಯೆಯೂ ಗೋಹತ್ಯೆ ನಿಷೇಧ ವಿದೇಯಕ ಮಂಡನೆ ಮಾಡಲಾಗಿ ಅಂಗೀಕಾರವಾಗಿದೆ.