ದಿನ ಭವಿಷ್ಯ ನೋಡಿ ಮುನ್ನಡೆ ಹೆಜ್ಜೆ ಹಾಕಿ
ಶ್ರೀ ರಾಘವೇಂದ್ರ ಸ್ವಾಮಿ ಪಾದ ಪಂಕಜಂ ರಾಯರ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಜೇಷ್ಠ ಮಾಸ
ನಕ್ಷತ್ರ : ರೇವತಿ
ಋತು : ಗ್ರೀಷ್ಮ
ರಾಹುಕಾಲ 14:09 – 15:46
ಗುಳಿಕ ಕಾಲ 09:17 – 10:54
ಸೂರ್ಯೋದಯ 06:02:36
ಸೂರ್ಯಾಸ್ತ 19:00:12
ತಿಥಿ : ದಶಮಿ
ಪಕ್ಷ : ಕೃಷ್ಣ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಸಣ್ಣ ವಿಷಯಕ್ಕೆ ಸಂಗಾತಿಯೊಡನೆ ವೈರಾಗ್ಯ ಮಾಡಿಕೊಳ್ಳುವುದು ಸರಿಯಾದ ಕ್ರಮವಲ್ಲ. ಉದ್ಯೋಗ ಸ್ಥಳದಲ್ಲಿ ಹೆಚ್ಚಿನ ಸ್ಥಾನಮಾನ ಇಂದು ನಿರೀಕ್ಷಿಸಬಹುದಾಗಿದೆ. ನಿಮ್ಮ ಮನಸ್ಸಿನ ಕೆಲವು ಆಕಾಂಕ್ಷೆಗಳಿಗೆ ಇಂದೇ ತಯಾರಿ ನಡೆಸಿ ಇಲ್ಲವಾದಲ್ಲಿ ಅದು ಹಾಗೆಯೇ ನಶಿಸಿ ಹೋಗಬಹುದು. ನಿಮ್ಮ ಕೆಲಸದಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಳ್ಳುವುದು ಉತ್ತಮ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ವೃಷಭ ರಾಶಿ
ಇಂದು ನಿಮ್ಮ ಮನಸ್ಸಿನ ಸಂತೋಷ ಕ್ಷಣಗಳನ್ನು ಅನುಭವಿಸುವ ಕೆಲವು ಪ್ರಸಂಗಗಳು ನಡೆಯಲಿದೆ. ಕುಟುಂಬದ ಬಗ್ಗೆ ನಿಮ್ಮ ನಿಲುವು ಹಾಗೂ ಬದ್ಧತೆ ಪ್ರಶಂಸನೀಯವಾಗಿದೆ. ಸ್ನೇಹಿತರಿಂದ ಔತಣಕೂಟ ಅಥವಾ ಮೋಜು ಮಸ್ತಿಯ ಕಾರ್ಯಕ್ರಮ ನಡೆಯಬಹುದು ಆದಷ್ಟು ನಿಮ್ಮ ಚಟುವಟಿಕೆ ಸ್ಥಿಮಿತ ವಾಗಿರಲಿ. ನಿಮ್ಮ ಧರ್ಮಪತ್ನಿ ನೀವು ಮೆಚ್ಚುವಂತ ಕಾರ್ಯವನ್ನು ಮಾಡುವರು ಇದು ನಿಮ್ಮಲ್ಲಿ ಆನಂದ ತರಿಸಲಿದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಮಿಥುನ ರಾಶಿ
ತಪ್ಪುಗಳಾಗದಂತೆ ಕಾರ್ಯನಿರ್ವಹಿಸಿ. ಕುಟುಂಬಸ್ಥರು ನಿಮ್ಮ ಕೆಲಸಗಳಿಗೆ ನೆರವು ನೀಡಲಿದ್ದಾರೆ. ನಿಮ್ಮ ವ್ಯವಸ್ಥಿತ ಯೋಜನೆಗಳಲ್ಲಿ ಕೆಲವರ ಹಸ್ತಕ್ಷೇಪ ಆದಷ್ಟು ತೆಗೆದುಹಾಕಿ. ಕುಟುಂಬದ ಕೆಲವು ವಿಷಯಗಳಿಗಾಗಿ ಅಧಿಕ ಖರ್ಚು ಮಾಡುವ ಸಾಧ್ಯತೆ ಇದೆ. ನಿಮ್ಮ ಕಷ್ಟದ ಪರಿಸ್ಥಿತಿಗೆ ಕೆಲವರ ಕುಹಕವಾದ ಮಾತು ಮತ್ತು ನಗು ನಿಮಗೆ ಕೋಪ ತರಿಸಬಹುದು ಆದರೆ ನಿಮ್ಮ ಬೆಳವಣಿಗೆ ಅವರ ಮಾತುಗಳಿಗೆ ತಕ್ಕ ಉತ್ತರವಾಗಿರುತ್ತದೆ ಎಂಬುದನ್ನು ನೆನಪಿಡಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ಆರೋಗ್ಯಯುತ ಜೀವನಶೈಲಿಯನ್ನು ಬೆಳೆಸಿಕೊಳ್ಳಿ. ನಿಮ್ಮ ಮನ ಇಚ್ಛೆ ಕಾರ್ಯಗತವಾಗಲಿದೆ. ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ. ಉತ್ತಮರ ಸಂಘದಿಂದ ಜೀವನದಲ್ಲಿ ಬದಲಾವಣೆ ಆಗಲಿದೆ. ಯೋಜಿತ ಕೆಲಸಗಳಿಗೆ ಆಪ್ತರ ಸಹಾಯ ಸಿಗಲಿದೆ. ಪತಿ ಪತ್ನಿ ಯಲ್ಲಿ ಬರುವ ವಿರಸವನ್ನು ಆದಷ್ಟು ಮರೆತು ಬಾಳುವುದೇ ಜೀವನ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಸಿಂಹ ರಾಶಿ
ಕೆಲವು ತಪ್ಪುಗಳು ಜೀವನದ ಗುರಿಯನ್ನು ತಲುಪಲು ಆರಂಭದ ಚಿನ್ಹೆ ಆಗಿರುತ್ತದೆ. ಇಂದು ಜ್ಞಾನದ ಪ್ರಕಾಶಮಾನವಾದ ದೀಪವು ನಿಮ್ಮ ಮನದಲ್ಲಿ ಬೆಳಗಬಹುದು. ಪ್ರಾಪಂಚಿಕ ವಿಷಯಗಳು ತಿಳಿದುಕೊಳ್ಳಲು ಪ್ರಯತ್ನಿಸಿ. ಉತ್ತಮ ವಿಷಯಗಳನ್ನು ಕಲಿಯುವ ವ್ಯವದಾನ ಇರಲಿ. ಭವಿಷ್ಯದ ಚಿಂತನೆಗಳಿಗೆ ಆದ್ಯತೆ ನೀಡುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ಕನಸಿನ ವಿಷಯಗಳನ್ನು ವಾಸ್ತವಕ್ಕೆ ತರಲು ಪ್ರಯತ್ನಿಸುವಿರಿ. ಆರ್ಥಿಕವಾಗಿ ಭದ್ರತೆ ತುಂಬಾ ಉತ್ತಮ ಮಟ್ಟದ್ದಾಗಿದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ವ್ಯಾವಹಾರಿಕ ಕ್ಷೇತ್ರದಲ್ಲಿ ನಿಮಗೆ ಮೋಸ ಗೊಳಿಸಬಹುದಾದ ಸಾಧ್ಯತೆವಿರುವುದರಿಂದ ಹೆಚ್ಚಿನ ಕಾಳಜಿ ವಹಿಸಿ. ಮನಸ್ಸನ್ನು ಚಂಚಲತೆಯಿಂದ ಪಾರುಮಾಡಿ. ನಿಮ್ಮ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಕಂಡುಬರುವುದು. ಪ್ರೇಮದ ಬಯಕೆ ನಿಮ್ಮ ಮನಸ್ಸಿನಲ್ಲಿ ಮೂಡಲಿದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ತುಲಾ ರಾಶಿ
ಕೊಟ್ಟಿರುವ ಕೆಲಸವನ್ನು ಸಮಯದಲ್ಲಿ ಮಾಡಿ ಮುಗಿಸುವುದು ಒಳ್ಳೆಯದು. ಆರ್ಥಿಕವಾಗಿ ಬಲಿಷ್ಠರಾಗಲು ನಿಮ್ಮ ಪ್ರಗತಿಶೀಲತೆ ಹಾಗೂ ಚಟುವಟಿಕೆಗಳನ್ನು ಹೆಚ್ಚಾಗಿ ಶ್ರದ್ಧೆಯಿಂದ ನಡೆಸಿಕೊಂಡು ಬರಬೇಕಾದ ಸ್ಥಿತಿ ಇದೆ. ಕುಟುಂಬಸ್ಥರ ವಿಶ್ವಾಸವನ್ನು ಕಡೆಗಣಿಸಬೇಡಿ ಅವರಿಗೆ ಸೂಕ್ತ ಸ್ಥಾನಮಾನ ನೀಡುವುದು ಒಳ್ಳೆಯದು. ವೈಯಕ್ತಿಕವಾಗಿ ನಿಮಗೆ ನೋವು ತಂದುಕೊಡುವಂತಹ ವಿಷಯಗಳನ್ನು ತ್ಯಜಿಸಿ. ಲೇವಾದೇವಿ ವ್ಯವಹಾರ ಉತ್ತಮವಾಗಿಲ್ಲ. ಸಾಲ ಪಡೆದುಕೊಳ್ಳುವ ನಿಮ್ಮ ವಿಚಾರವನ್ನು ಬಿಟ್ಟು ಬಿಡಿ. ಕೆಲವರು ನಿಮಗೆ ಅನಗತ್ಯ ವಿಷಯಗಳಿಗೆ ಪ್ರೋತ್ಸಾಹ ನೀಡಿ ಮುಂದೆ ಕಳುಹಿಸಬಹುದು ಅಂತಹವರನ್ನು ದೂರ ಇಡುವುದು ಉತ್ತಮ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ವೃಶ್ಚಿಕ ರಾಶಿ
ಸಾಧಿಸುವ ಛಲ ಹಾಗೂ ಆಸಕ್ತಿದಾಯಕ ಕಾರ್ಯಶೈಲಿ ನಿಮ್ಮೆಲ್ಲ ಕೆಲಸವನ್ನು ಸುಲಭ ಮಾಡುತ್ತದೆ. ಮಾತುಗಳನ್ನು ಕಡಿಮೆ ಮಾಡಿ ಕೃತಿಗೆ ಹೆಚ್ಚು ಆದ್ಯತೆ ನೀಡಿ. ಉತ್ತಮ ಆರ್ಥಿಕ ಪರಿಸ್ಥಿತಿ ಇಂದು ಕಾಣಲಿದ್ದೀರಿ. ಕುಟುಂಬದವರೊಡನೆ ಪ್ರಯಾಣದ ಅವಿಸ್ಮರಣೀಯ ಸಂತೋಷದ ಕ್ಷಣಗಳನ್ನು ಅನುಭವಿಸುತ್ತೀರಿ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ನಿಮ್ಮ ದೃಢ ನಿರ್ಧಾರಗಳು ಅಧಿಕ ವಿಶ್ವಾಸವನ್ನು ತರಿಸಲಿದೆ. ಪ್ರತಿಯೊಂದು ಕಾರ್ಯಗಳಲ್ಲಿ ನಿಮ್ಮ ವ್ಯವಸ್ಥಿತ ಬದ್ಧತೆಯನ್ನು ಕಾಣಬಹುದು. ಹಲವರು ನಿಮ್ಮನ್ನೇ ಆಧಾರವಾಗಿಟ್ಟುಕೊಂಡು ಕೆಲಸವನ್ನು ಪ್ರಾರಂಭಿಸುವ ಸಾಧ್ಯತೆ ಇದೆ. ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿ ಎಲ್ಲರ ವಿಶ್ವಾಸವನ್ನು ಗಳಿಸಿಕೊಳ್ಳುವಿರಿ. ಆರ್ಥಿಕವಾಗಿ ತೀರ ಸಂಕಷ್ಟದ ಸ್ಥಿತಿ ಕಾಣಬಹುದು. ಬೇಡಿಕೆಗಳು ಹೆಚ್ಚಾದಂತೆ ನಿಮ್ಮ ಹಣಕಾಸಿನಲ್ಲಿ ವ್ಯತ್ಯಾಸ ಆಗಲಿದೆ. ನಿಮ್ಮ ಯೋಜಿತ ಕಾರ್ಯಗಳಿಗೆ ಹಣದ ಅಭಾವ ಕಾಡಬಹುದು. ಕುಟುಂಬಸ್ಥರ ನೆರವು ಪಡೆಯಲು ಮುಂದಾಗುವುದು ಒಳಿತು.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಮಕರ ರಾಶಿ
ಮಾನಸಿಕ ಚಂಚಲತೆಯನ್ನು ದೂರ ಮಾಡಿಕೊಳ್ಳಲು ಪ್ರಯತ್ನಿಸಿ. ಸಿಗುವ ಕೆಲಸವು ಕೆಲವರ ಹಸ್ತಕ್ಷೇಪದಿಂದ ಹಾನಿಯಾಗಬಹುದು. ಕುಟುಂಬಸ್ಥರ ಆರೋಗ್ಯಕ್ಕಾಗಿ ಮನೆಯಲ್ಲಿ ಶುಚಿತ್ವ ಕಾಪಾಡಿ. ಬಾಳಸಂಗಾತಿಯ ಮಾತುಗಳನ್ನು ಅಲಕ್ಷಿಸುವುದು ಹಾಗೂ ಅವರ ಪ್ರೇಮವನ್ನು ಕಡೆಗಣಿಸುವುದು ಒಳ್ಳೆಯದಲ್ಲ. ಆರ್ಥಿಕ ಸ್ಥಿತಿ ಉತ್ತಮವಾಗಲು ನಿಮ್ಮ ಕಾರ್ಯಗಳಲ್ಲಿ ಬದ್ಧತೆ ಇರಲಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಕುಂಭ ರಾಶಿ
ಮಾಡುವ ಹೂಡಿಕೆಗಳು ಕ್ರಮಬದ್ಧವಾಗಿ ಇರಲಿ ಹಾಗೂ ಆದರ ಪೂರ್ವಪರ ತಿಳಿದುಕೊಳ್ಳಿ. ನಿಮ್ಮ ವ್ಯವಹಾರದ ಕ್ಷೇತ್ರವನ್ನು ವಿಸ್ತರಣೆ ಮಾಡಲು ಇದು ಉತ್ತಮ ಸಮಯ. ಸಾಲಭಾದೆ ನಿಮಗೆ ಬಹಳಷ್ಟು ಕಾಡಬಹುದು. ಮಕ್ಕಳಿಂದ ನಿಮ್ಮ ಮನಸ್ಥಿತಿ ಸಂತೋಷ ಗೊಳ್ಳಲಿದೆ, ಮತ್ತು ಮಕ್ಕಳಿಗಾಗಿಯೇ ಖರ್ಚುಗಳು ಹೆಚ್ಚಾಗಲಿದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಮೀನ ರಾಶಿ
ವ್ಯವಹಾರಿಕವಾಗಿ ಉತ್ತಮ ಸಾಧನೆ ನಿಮ್ಮಿಂದ ಆಗಲಿದೆ. ಆರ್ಥಿಕವಾಗಿ ಚೈತನ್ಯದಾಯಕ ಬೆಳವಣಿಗೆ ಕಂಡುಬರುತ್ತದೆ. ವಿನಾಕಾರಣ ಅನಗತ್ಯ ಯೋಜನೆಗಳಿಗೆ ಕೈಹಾಕುವುದು ತಪ್ಪಾಗಬಹುದು. ನೌಕರಿಯ ವಿಷಯದಲ್ಲಿ ನಿಮ್ಮಿಂದ ಉತ್ತಮ ಸಾಧನೆ ಆಗಲಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ಉತ್ತಮ ಸ್ಪಂದನೆ ದೊರೆಯುತ್ತದೆ. ಬುದ್ಧಿಶಕ್ತಿ ಮತ್ತು ತಂತ್ರಗಾರಿಕೆ ಬಹಳಷ್ಟು ಸಮಸ್ಯೆಗಳನ್ನು ಕ್ಷಣದಲ್ಲಿ ನಿವಾರಣೆ ಮಾಡಬಹುದು. ನಿಮ್ಮ ವೈಯಕ್ತಿಕ ವಿಷಯಗಳನ್ನು ಯಾರ ಬಳಿಯೂ ಹಂಚಿಕೊಳ್ಳಬೇಡಿ, ಮುಂದೆ ಇದು ಸಮಸ್ಯೆಯಾಗಬಹುದು ಎಚ್ಚರವಿರಲಿ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೂ ಸೂಕ್ತ ಸಲಹೆ ಮತ್ತು ಸಮಾಲೋಚನೆಗೆ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಂಡುಕೊಳ್ಳಿ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262