ಕ್ಯಾಂಪಸ್ ಕಲರವ

ಶುಭ ಶುಕ್ರವಾರ ಹಜ್ ಯಾತ್ರೆ ಆರಂಭ

ಮಕ್ಕಾ : ವಿಶ್ವದ ಮೂಲೆ ಮೂಲೆಯಿಂದ ಆಗಮಿಸಿದ ಸುಮಾರು 25ಲಕ್ಷ ಜನ ಮುಸ್ಲಿಂ ಬಾಂಧವರು ಇಂದು ಹಜ್ ಯಾತ್ರೆ ಆರಂಭಿಸಿದ್ದಾರೆ. ಶುಭ ಶುಕ್ರವಾರದಂದು ಇಸ್ಲಾಂನ ಪವಿತ್ರ ನಗರ ಮಕ್ಕಾದ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಆ ಮೂಲಕ ಇಸ್ಲಾಂ ಧರ್ಮದ ಸರ್ವಶ್ರೇಷ್ಠ ಹಜ್ ಯಾತ್ರೆ ಆರಂಭಿಸಲಾಗಿದೆ ಎಂದು ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button