ಪ್ರಮುಖ ಸುದ್ದಿ
ಬಿಜೆಪಿಯ 15 – 20 ಶಾಸಕರು ಪಕ್ಷ ತೊರೆಯಲು ಸಿದ್ಧ – ಕುಮಾರಸ್ವಾಮಿ ಬಾಂಬ್
ಬಿಜೆಪಿಯ 15 – 20 ಶಾಸಕರು ಪಕ್ಷ ತೊರೆಯಲು ಸಿದ್ಧ – ಕುಮಾರಸ್ವಾಮಿ ಬಾಂಬ್
ಹಾಸನಃ ಬಿಜೆಪಿಯ 15 – 20 ಶಾಸಕರು ಪಕ್ಷ ತೊರೆಯಲು ಸಿದ್ಧರಾಗಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸುವ ಮೂಲಕ ಕುತುಹಲ ಹುಟ್ಟುವಂತೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪರಂತೆ ಸರ್ಕಾರ ಬೀಳಿಸುವ ಕೆಲಸ ನಾನು ಮಾಡುವದಿಲ್ಲ. ಅವರು ಒಳ್ಳೆಯ ಕೆಲಸ ಮಾಡಲಿ ಎಂದರು.