ಪ್ರಮುಖ ಸುದ್ದಿ
ಬೆಂಗಳೂರು 20 ದಿನ ಲಾಕ್ ಡೌನ್ ಮಾಡಿ- HDK ಆಗ್ರಹ
ಬೆಂಗಳೂರು 20 ದಿನ ಲಾಕ್ ಡೌನ್ ಮಾಡಿ- HDK ಆಗ್ರಹ
ಬೆಂಗಳೂರಃ ಬೆಂಗಳೂರಿನ ಜನ ಬದುಕುಳಿಯ ಬೇಕಾದರೆ ಇಡಿ ಬೆಂಗಳೂರ ಸಂಪೂರ್ಣ 20 ದಿನ ಲಾಕ್ ಡೌನ್ ಮಾಡಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಜನರ ಪ್ರಾಣದ ಜೊತೆ ಚಲ್ಲಾಟವಾಡಬೇಡಿ. ಯಾವುದೋ ನಾಲ್ಕಾರು ನಗರಗಳು ಸೀಲ್ ಡೌನ್ ಮಾಡಿದರೆ ಏನು ಆಗಲ್ಲ. ಈ ಕೂಡಲೇ ಇಡಿ ಬೆಂಗಳೂರ ಲಾಕ್ ಡೌನ್ ಮಾಡಿ ಎಂದು ಸಲಹೆ ನೀಡಿದ್ದಾರೆ.
ಎಲ್ಲಡೆ ಕೊರೊನಾ ತೀವ್ರತೆ ಹೆಚ್ವಾಗಿದ್ದರೂ ಹುಡುಗಾಟ ವಾಡುವದು ಸರಿಯೇ ಎಂದು ಅವರು ಪ್ರಶ್ನಿಸಿದ್ದಾರೆ. ಕೂಡಲೇ ಪರಿಸ್ಥಿತಿ ಅರಿತು ನಿರ್ಧಾರಕೈಗೊಳ್ಳಬೇಕು. ಸಮಯ ಮೀರಿದ ನಂತರ ಕ್ರಮಕ್ಕೆ ಮುಂದಾದರೆ ಏನು ಪ್ರಯೋಜನವಿಲ್ಲ ಎಂದು ಅವರು ತಿಳಿಸಿದ್ದಾರೆ.