Homeಜನಮನಪ್ರಮುಖ ಸುದ್ದಿಮಹಿಳಾ ವಾಣಿ
ಪ್ರತಿದಿನ ಬೆಳಗ್ಗೆ ಈ ಎಲೆಯ ರಸದಿಂದ ಕರಗುತ್ತೆ ಕಿಡ್ನಿ ಸ್ಟೋನ್

ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕುವ ಔಷಧಿಗಳಲ್ಲಿ ಪಥರ್ಚಟ್ಟಾ ಸಸ್ಯ ಅಥವಾ ಮಿರಾಕಲ್ ಎಲೆ ಉಪಯುಕ್ತವಾಗಿದೆ.
ಪ್ರತಿದಿನ ಬೆಳಗ್ಗೆ ಈ ಸಸ್ಯದ ಎಲೆಗಳನ್ನು ಅಗಿದು ರಸವನ್ನು ನುಂಗಬೇಕು. ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ಫಲಿತಾಂಶ ತಿಳಿಯುತ್ತದೆ. ಮೂತ್ರಪಿಂಡದ ಕಲ್ಲುಗಳನ್ನು ತಡೆಗಟ್ಟಲು ಉತ್ತಮ ಮಾರ್ಗವೆಂದರೆ ಸಾಕಷ್ಟು ನೀರು ಕುಡಿಯುವುದು ಹಾಗೂ ಆರೋಗ್ಯಕರ ಆಹಾರವನ್ನು ಸೇವಿಸುವುದು. ಇದು ಕಿಡ್ನಿ ಕಲ್ಲುಗಳನ್ನು ಕರಗಿಸಲು ಸಹಾಯ ಮಾಡುತ್ತದೆ.