ವಿನಯ ವಿಶೇಷ

ಆರ್ಥಿಕ ಸ್ಥಿತಿ ಹದಗೆಟ್ಟಿದೆಯೇ..? ಪರಿಹಾರಕ್ಕೆ ಹೀಗೆ ಮಾಡಿ & ರಾಶಿಫಲ ನೋಡಿ

ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದರೆ ಅಥವಾ ದುಡಿದ ಹಣವು ನಿಲ್ಲದೇ ಖರ್ಚಾಗುತ್ತಿದ್ದರೆ ಆಂಜನೇಯ ಸ್ವಾಮಿಯ ದೇಗುಲಕ್ಕೆ ಫಲಹಾರವನ್ನು ನೈವೇದ್ಯವಾಗಿ ನೀಡಿ ಮತ್ತು ನಿಮ್ಮ ಕೈಯಾರೆ ಪ್ರಸಾದವನ್ನು ಮಾಡಿಕೊಂಡು ಭಕ್ತಾದಿಗಳಿಗೆ ಹಂಚಿ ಒಳಿತಾಗುತ್ತದೆ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಇಂದು ನೀವು ವಿಶ್ರಾಂತಿ ಬಯಸುವ ದಿನ. ಕೆಲಸದ ಹೆಚ್ಚಿನ ನಿರ್ವಹಣೆಯಿಂದ ಆಯಾಸ ಆವರಿಸಬಹುದು. ಗೃಹ ಚಟುವಟಿಕೆಗಳಲ್ಲಿ ಹೆಚ್ಚಿನ ಸಂತೋಷ ಕಾಣುವಿರಿ. ವೃತ್ತಿಬದುಕಿನಲ್ಲಿ ನಿಮ್ಮ ಸಾಧನೆಯ ದಾರಿ ಉತ್ತಮವಾಗಿದ್ದು, ಆರ್ಥಿಕ ವ್ಯವಹಾರ ಸಹಿತ ಅತ್ಯುತ್ತಮ ದಿಂದ ಕೂಡಿರುತ್ತದೆ. ಮಡದಿಯ ಪ್ರೇಮವು ನಿಮ್ಮನ್ನು ಚೈತನ್ಯದಿಂದಿರಲು ಹಾಗೂ ಯುವಕರಂತೆ ಸದಾ ಲವಲವಿಕೆ ಆಗಿರಲು ಸಹಕಾರಿಯಾಗಿರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಮಕ್ಕಳ ಅಧ್ಯಯನಶೀಲತೆ ಮೆಚ್ಚಬಹುದು ಹಾಗೂ ಮಕ್ಕಳ ಉದ್ಯೋಗದಲ್ಲಿ ಹೆಚ್ಚಿನ ಸ್ಥಾನ ಪಡೆಯಲಿದ್ದಾರೆ. ಇವುಗಳೆಲ್ಲವೂ ನಿಮ್ಮ ಕುಟುಂಬದಲ್ಲಿ ಸಂತೋಷದ ಕ್ಷಣಗಳು ಹೆಚ್ಚಿಸುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನಿಮ್ಮ ನಿರೀಕ್ಷಿತ ಹಾಗೂ ಆಕಾಂಕ್ಷೆ ಇಟ್ಟಿರುವ ಯೋಜನೆ ಎಲ್ಲರೂ ಒಪ್ಪಿಗೆ ಸೂಚಿಸುತ್ತಾರೆ. ಕೌಟಂಬಿಕ ವಿಷಯದಲ್ಲಿ ವಿನಾಕಾರಣ ಹೇಳಿದ್ದನ್ನೇ ಹೇಳಿ ಹಳೆಯ ವ್ಯಾಧಿಗಳನ್ನು ಕೆದಕುತ್ತಾ ಕೂರಬೇಡಿ. ನಿಮ್ಮ ಸಹವರ್ತಿಗಳಿಂದ ಇಲ್ಲಸಲ್ಲದ ಆರೋಪಗಳು ಬರಬಹುದು, ಇದರಿಂದ ಮೇಲಾಧಿಕಾರಿಗಳು ನಿಮ್ಮ ಮೇಲಿಟ್ಟಿರುವ ವಿಶ್ವಾಸ ಕಡಿಮೆಯಾಗಲಿದೆ ಎಚ್ಚರವಹಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಆರ್ಥಿಕ ಸ್ಥಿತಿ ಸಾಧಾರಣವಿದ್ದು ಇನ್ನು ಹೆಚ್ಚಿನ ಪರಿಶ್ರಮ ಬೇಕಾಗಿದೆ. ವಿಳಂಬ ಪಾವತಿ ಗಳಿಂದ ಸಂಕಷ್ಟ ಹೆಚ್ಚಾಗಬಹುದು. ನಿಮ್ಮ ಜೀವನದ ಏಳಿಗೆಗಾಗಿ ಹಾಗೂ ಆರ್ಥಿಕ ಬಲಿಷ್ಠತೆ ಸಾಧಿಸಲು ನಿಮಗೆ ಸಣ್ಣ ಗೆಲುವು ಅವಶ್ಯಕತೆ ಇದೆ, ಆದರೆ ಎಷ್ಟೇ ಪ್ರಯತ್ನಪಟ್ಟರೂ ನಿಮ್ಮ ಅದೃಷ್ಟ ಕೈಕೊಡುತ್ತಿದೆ ಗೆಲುವಿನ ಲಯಕ್ಕೆ ಮರಳಲು ಶ್ರಮ, ಶ್ರದ್ಧೆ ಮತ್ತು ಭಗವಂತನ ಸಾಕ್ಷಾತ್ಕಾರ ಅನುಗ್ರಹ ಆಗಬೇಕಿದೆ, ಇಂದಿನಿಂದಲೇ ಪ್ರಯತ್ನಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ನಿಮ್ಮ ಸಂತೋಷ ನಿಮ್ಮ ಸ್ವಂತಿಕೆಯಲ್ಲಿ ಇರುತ್ತದೆ. ಇಂದು ಪರರ ಉಸಾಬರಿಗೆ ನೀವು ಹೋಗಬೇಡಿ. ವಿರೋಧಿ ಶತ್ರುಗಳು ನಿಮಗೆ ಅನಾನುಕೂಲ ಹೆಚ್ಚು ತಂದುಕೊಡಬಹುದು. ಇಂದು ಕುಲದೇವರ ಆರಾಧನೆ ಮಾಡುವುದು ಒಳಿತು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ದೃಢತೆಯಿಂದ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಸಾಧ್ಯತೆ. ಕ್ರೀಡೆಗಳಲ್ಲಿ ಹೆಚ್ಚಿನ ಚಟುವಟಿಕೆ ಕಾಣಬಹುದು. ಸ್ನೇಹಿತರ ಆಗಮನವು ನಿಮಗೆ ಸಂತೋಷ ತರಿಸಲಿದೆ. ಹಾಗೂ ತಡರಾತ್ರಿ ಮನೆಗೆ ಹೋಗುವ ಸಂಭವ ಬರುವುದು. ಕೆಲಸದ ವಿಷಯವಾಗಿ ಆಲಸ್ಯ ಕಾಡಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಆರ್ಥಿಕವಾಗಿ ದುಂದುವೆಚ್ಚ ಹೆಚ್ಚಾಗಲಿದೆ. ಸಹೋದರರಲ್ಲಿ ಪ್ರೀತಿ ವಿಶ್ವಾಸ ಗಟ್ಟಿ ಮಾಡಿಕೊಳ್ಳಿ. ದಾಂಪತ್ಯದಲ್ಲಿ ಅನುರಾಗ ಪ್ರೇಮ ಮೂಡಲು ಪ್ರಯತ್ನಿಸ ಬೇಕು.ಕುಟುಂಬ ವರ್ಗದಲ್ಲಿರುವ ಆಂತರಿಕ ಮನಸ್ತಾಪವನ್ನು ತೆಗೆದುಹಾಕಿ. ಎಲ್ಲರನ್ನೂ ವಿಶ್ವಾಸ ತೆಗೆದುಕೊಂಡು ಜೀವನ ಸಾಗಿಸಲು ಪ್ರಯತ್ನಪಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಉದ್ಯೋಗದಲ್ಲಿ ಸ್ಥಿರತೆ ಹಾಗೂ ಚೈತನ್ಯ ಇರಲಿದೆ. ಇಂದು ನಿಮ್ಮ ಹಣಗಳಿಕೆ ಪ್ರಮಾಣ ಹೆಚ್ಚಾಗುವ ಸಂಭವವಿದೆ. ನಿಮ್ಮ ಅಕ್ಕಪಕ್ಕದಲ್ಲಿದ್ದ ಸ್ನೇಹಿತ ವರ್ಗದ ಬೆಂಬಲಿಗರು ನಿಮ್ಮನ್ನು ಕಡೆಗಣಿಸಿ ಹೋಗಬಹುದು. ನಿಮ್ಮ ಯೋಜಿತ ಗುರಿಗೆ ಸಹಕಾರ ಅಪೇಕ್ಷಿಸಿ ಹಲವರ ಸಂಪರ್ಕ ಇಂದು ಸಾಧಿಸಲಿದ್ದೀರಿ. ನಿಮ್ಮ ಕೆಲವು ನಿರ್ಣಯಗಳು ಕೆಲವರಿಗೆ ಹೊಟ್ಟೆಕಿಚ್ಚು ತರಿಸಬಹುದಾದ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ನಿಮ್ಮನ್ನು ಭಾವನಾತ್ಮಕವಾಗಿ ಜನರು ಹತ್ತಿರವಾಗುವ ಪ್ರಸಂಗ ನಡೆಯಬಹುದಾದ ಸಾಧ್ಯತೆ ಇದೆ. ಮಾಡುವ ಕೆಲಸದಲ್ಲಿ ಹೊಸತನದ ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳುವ ಪ್ರಯತ್ನ ನಿಮ್ಮಿಂದ ನಡೆಯಲಿದೆ. ಕುಟುಂಬದ ಇಚ್ಛೆಯಮೇರೆಗೆ ಮನರಂಜನೆಯ ಕಾರ್ಯಕ್ರಮಗಳಲ್ಲಿ ಪಾಲುಗೊಳ್ಳುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ವ್ಯವಹಾರ ದಲ್ಲಿ ಆದಾಯ ಮತ್ತು ಉತ್ಪಾದನೆ ಪ್ರಮಾಣಗಳು ಹೆಚ್ಚಾಗಲಿದೆ. ಅಂದುಕೊಂಡ ಯೋಜನೆಯನ್ನು ಏಕಾಏಕಿ ಮುಟ್ಟಲು ಸಾಧ್ಯವಿಲ್ಲ, ಅದನ್ನು ಹಂತಹಂತವಾಗಿ ನಿಮ್ಮ ಕೈವಶಮಾಡಿಕೊಳ್ಳಲು ಪ್ರಯತ್ನಿಸಿ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತದೆ. ಭವಿಷ್ಯಕ್ಕಾಗಿ ಉಳಿತಾಯದ ಯೋಜನೆಗೆ ನೀವು ಇಂದು ರೂಪರೇಷೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ನಿಮ್ಮ ಕೆಲಸದಲ್ಲಿ ವಿಳಂಬ ವಾಗಲಿದೆ, ಸರಿಯಾದ ಸಮಯಕ್ಕೆ ಕಾರ್ಯಗಳನ್ನು ಮಾಡುವ ಇಚ್ಛಾಶಕ್ತಿಯನ್ನು ರೂಡಿಸಿಕೊಳ್ಳಿ. ನೀವು ತಲುಪಬೇಕು ಎಂಬುದಾಗಿ ಹಠ ಹಿಡಿದಿರುವ ಗುರಿಯು ಕೆಲವು ಜನಗಳ ಸಹವಾಸದಿಂದ ನಿಮ್ಮ ಮನಸ್ಥಿತಿ ಹಿಂದೆ ಸರಿಯಬಹುದು. ಸ್ನೇಹದಲ್ಲಿ ಕೆಲವು ಮಾತುಗಳು ನಿಮ್ಮನ್ನು ನಿಷ್ಠುರರನ್ನಾಗಿ ಮಾಡಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮ ಕಾರ್ಯದಲ್ಲಿ ಬುದ್ಧಿಶಕ್ತಿಯನ್ನು ಇನ್ನಷ್ಟು ಚುರುಕುಗೊಳಿಸಬೇಕಾದ ಅನಿವಾರ್ಯತೆ ಇದೆ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡುವ ಮನಸ್ಥಿತಿ ನಿಮ್ಮಲ್ಲಿ ಕಾಣಬಹುದು. ನಿಮ್ಮ ಪತ್ನಿ ಇಂದು ಕೆಲವು ಗುಟ್ಟುಗಳನ್ನು ನಿಮ್ಮ ಬಳಿ ಪ್ರಸ್ತಾಪ ಮಾಡಬಹುದು, ತಿಳಿದುಕೊಂಡಿರುವ ವಿಷಯಗಳನ್ನು ಆದಷ್ಟು ಗೋಪ್ಯತೆಯ ಇಂದ ಕಾಪಾಡಿಕೊಳ್ಳುವುದು ಉತ್ತಮ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button