Home

ಹಿಜಾಬ್ ವಿಚಾರಣೆ ನಾಳೆ 2-30 ಕ್ಕೆ, ಕೋರ್ಟ್ ಆದೇಶದವರೆಗೂ‌ ಧಾರ್ಮಿಕ ವಸ್ತ್ರ ಬ್ಯಾನ್

ಹಿಜಾಬ್ ವಿಚಾರಣೆ ನಾಳೆ 2-30 ಕ್ಕೆ, ಕೋರ್ಟ್ ಆದೇಶದವರೆಗೂ‌ ಶಾಲೆಗಳಲ್ಲಿ ಧಾರ್ಮಿಕ ವಸ್ತ್ರ ಬ್ಯಾನ್

ಬೆಂಗಳೂರಃ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಸೋಮವಾರ ಹೈಕೋರ್ಟ್ ತ್ರಿ ಪೀಠ ಸದಸ್ಯ ಸುಧೀರ್ಘ ವಿಚಾರಣೆ ನಡೆಸಿ,‌ ನಾಳೆ‌ ಅಂದ್ರೆ‌ ಮಂಗಳವಾರ ಮದ್ಯಾಹ್ನ. 2:30 ಕ್ಕೆ ಮತ್ತೆ ವಿಚಾರಣೆ ಕೈಗೆತ್ತಿಕೊಳ್ಳಲಾಗುವದು ಎಂದು ಪೀಠ ಸೂಚಿಸಿದೆ.

ಅಲ್ಲಿವರೆಗೆ ಎಂದಿನಂತೆ ಶಾಲಾ ಕಾಲೇಜುಗಳಲ್ಲಿ‌ ಸಮವಸ್ತ್ರ ಮಾತ್ರ ಧರಿಸಬೇಕು. ಯಾವುದೇ ಧಾರ್ಮಿಕ ವಸ್ತ್ರ ಧರಿಸಿ ಹೋಗುವಂತಿಲ್ಲ ಎಂದು‌ ಮಧ್ಯಂತರ ನೀಡಿದ ಆದೇಶದಂತೆ ಮುಂದುವರೆಯಬೇಕೆಂದು ಸೂಚಿಸಿದೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button