ಪ್ರಮುಖ ಸುದ್ದಿ

ಲಕ್ಷ್ಮೀ ನಗರದ ಹಿಂದೂ ಮಹಾ ಗಣಪತಿಃ ಇಂದು ಸಂಜೆ ರಸಮಂಜರಿ,‌ ಸಾಂಸ್ಕೃತಿಕ ಕಾರ್ಯಕ್ರಮ

ಇಂದು ಶನಿವಾರ ಸೆ. 6 ಸಂಜೆ 5 ಕ್ಕೆ ರಸಮಂಜರಿ ಕಾರ್ಯಕ್ರಮ

ಲಕ್ಷ್ಮೀ ನಗರದ ಹಿಂದೂ ಮಹಾ ಗಣಪತಿಃ ಇಂದು ಸಂಜೆ ರಸಮಂಜರಿ,‌ ಸಾಂಸ್ಕೃತಿಕ ಕಾರ್ಯಕ್ರಮ

ಶಹಾಪುರಃ ಈ ಬಾರಿ ಇಲ್ಲಿನ ಹಿಂದೂ ಮಹಾ ಗಣಪತಿ ಲಕ್ಷ್ಮೀ ನಗರದಲ್ಲಿರುವ ಸಣ್ಣ ಗಣೇಶ ಮಂದಿರ (ಟ್ರೆಂಡ್ಸ್ ಬಟ್ಟೆ ಅಂಗಡಿ ಎದುರುಗಡೆ) ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ನಿತ್ಯ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನಡೆಯುತ್ತಿವೆ.
ಇಂದು ಶನಿವಾರ ಸಂಜೆ 5 ಗಂಟೆಗೆ ಅಕ್ಷಯ್ ಮೆಲೋಡಿಯಸ್ ಮ್ಯೂಸಿಕ್ ಕ್ಲಬ್  ಅವರಿಂದ ರಸಮಂಜರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಸದ್ಭಕ್ತರು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಯಶಸ್ವಿಗೊಳಿಸಬೇಕೆಂದು ಶ್ರೀರಾಮ ಸೇನೆಯ ಶಿವು ಶಿರವಾಳ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button